ಕಲಬುರಗಿ: ಮಹಾಶಿವರಾತ್ರಿಯ ಅಂಗವಾಗಿ ವಾಡಿ ಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮ ಕುಮಾರಿ ವಿಶ್ವ ವಿದ್ಯಾಲಯ ವತಿಯಿಂದ ಮಹಾಶಿವರಾತ್ರಿ ಸಂದೇಶ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ನಗರದ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಮಾಜಿ ಶಾಸಕ ಉದ್ಘಾಟಿಸಿದರು.

ಬ್ರಹ್ಮ ಕುಮಾರಿ ಆಶ್ರಮದ ರಾಜಯೋಗಿನಿ ಕೇಂದ್ರದ ನಿರ್ದೇಶಕಿ ಬಿ.ಕೆ ರತ್ನಾ ಅವರು ಶಿವರಾತ್ರಿ ಕುರಿತು ಸಂದೇಶ ನೀಡಿದರು. ಪುರಸಭೆ ಅಧ್ಯಕ್ಷೆ ಮೈನಾಬಾಯಿ ರಾಠೋಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಾಡಿ ವಲಯ ಮುಖ್ಯಸ್ಥೆ ನಿವೇದಿತಾ ದೈಹಂಡೆ. ಪತಂಜಲಿ ಯೋಗ ಸಮಿತಿ ಜಿಲ್ಲಾ ಅಧ್ಯಕ್ಷರಾದ ಸುಮಂಗಲಾ ಚಕ್ರವರ್ತಿ, ಬಿಜೆಪಿ ಮುಖಂಡ ಬಸವರಾಜ್ ಪಾಂಚಾಳ, ವೀರಶೈವ ಸಮಾಜದ ಮುಖಂಡರರಾದ ಸಿದ್ದಣ್ಣಾ ಕಲಶೆಟ್ಟಿ, ಸಿದ್ದಯ್ಯ ಶಾಸ್ತ್ರೀ ನಂದೂರಮಠ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.