ಸೇಡಂ (ಕಲಬುರಗಿ):ಕೊರೊನಾ ಭೀತಿ ಹಿನ್ನೆಲೆಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಸೂಚನೆ ಮೇರೆಗೆ ಪಟ್ಟಣದಲ್ಲಿ ಬ್ಲೀಚಿಂಗ್ ಪೌಡರ್ ಮಿಶ್ರಿತ ದ್ರವ ಸಿಂಪಡಿಸಲಾಯಿತು.
ಕೊರೊನಾ ಭೀತಿ: ಸೇಡಂ ಪಟ್ಟಣದಲ್ಲಿ ಬ್ಲೀಚಿಂಗ್ ಪೌಡರ್ ಮಿಶ್ರಿತ ದ್ರವ ಸಿಂಪಡಣೆ - ಈಗಾಗಲೇ ದೇಶಾದ್ಯಂತ ಸುರಕ್ಷತೆಯ ದೃಷ್ಟಿಯಿಂದ ಲಾಕ್ಡೌನ್
ಈಗಾಗಲೇ ದೇಶಾದ್ಯಂತ ಸುರಕ್ಷತೆಯ ದೃಷ್ಟಿಯಿಂದ ಲಾಕ್ಡೌನ್ ಜಾರಿಯಲ್ಲಿದ್ದು, ಈ ಹಿನ್ನೆಲೆ ಅಗ್ನಿ ಶಾಮಕ ವಾಹನದ ಸಹಾಯದಿಂದ ಸೇಡಂ ಪಟ್ಟಣದ ಬಹುತೇಕ ಕಡೆಗಳಲ್ಲಿ ಬ್ಲೀಚಿಂಗ್ ಪೌಡರ್ ಮಿಶ್ರಿತ ದ್ರವವನ್ನ ಸಿಂಪಡಣೆ ಮಾಡಲಾಯಿತು.
ಸೇಡಂ ಪಟ್ಟಣದ ಬಹುತೇಕ ಸ್ಥಳಗಳಲ್ಲಿ ಬ್ಲೀಚಿಂಗ್ ಪೌಡರ್ ಮಿಶ್ರಿತ ದ್ರವ ಸಿಂಪಡಣೆ ...
ಈಗಾಗಲೇ ದೇಶಾದ್ಯಂತ ಸುರಕ್ಷತೆಯ ದೃಷ್ಟಿಯಿಂದ ಲಾಕ್ಡೌನ್ ಜಾರಿಯಲ್ಲಿದ್ದು, ಈ ಹಿನ್ನೆಲೆ ಅಗ್ನಿ ಶಾಮಕ ವಾಹನದ ಸಹಾಯದಿಂದ ಪಟ್ಟಣದ ಬಹುತೇಕ ಕಡೆಗಳಲ್ಲಿ ಬ್ಲೀಚಿಂಗ್ ಪೌಡರ್ ಮಿಶ್ರಿತ ದ್ರವವನ್ನ ಸಿಂಪಡಣೆ ಮಾಡಲಾಯಿತು.