ಕರ್ನಾಟಕ

karnataka

ETV Bharat / state

ಅಯೋಧ್ಯಾ ರಾಮ ಮೂರ್ತಿ ಸಲಹಾ ಸಮಿತಿ: ಕಲಬುರಗಿಯ ಶಿಲ್ಪಕಲೆ ಕಲಾವಿದ ಆಯ್ಕೆ - Manayya badigere

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ಭವ್ಯ ಶ್ರೀರಾಮನ ಮೂರ್ತಿಯ ಸಲಹಾ ಸಮಿತಿಯ ನಾಲ್ಕು ಜನರ ತಂಡಕ್ಕೆ ಮಾನಯ್ಯ ಬಡಿಗೇರ ಅವರು ಆಯ್ಕೆಯಾಗಿದ್ದಾರೆ.

Manayya badigere
ಮಾನಯ್ಯ ಬಡಿಗೇರ

By

Published : Dec 27, 2022, 8:40 PM IST

ಕಲಬುರಗಿ: ಅಯೋಧ್ಯಾ ಶ್ರೀರಾಮ ಭವ್ಯ ಮೂರ್ತಿಯ ಸಲಹಾ ಸಮಿತಿಯ ಸದಸ್ಯರಾಗಿ ಮಾನಯ್ಯ ಬಡಿಗೇರ ಅವರನ್ನು ನೇಮಿಸಲಾಗಿದೆ. ಕಲಬುರಗಿಯ ಕೋಟನೂರ ಪ್ರದೇಶದಲ್ಲಿ ವಾಸವಿರುವ ಮಾನಯ್ಯ ಬಡಿಗೇರ ದೇಶದ ನಾನಾ ಕಡೆಗಳಲ್ಲಿ ಕೆತ್ತಿದ ದೇವರ ವಿಗ್ರಹಗಳು, ದೇಗುಲಗಳ ಬಾಗಿಲು, ಚೌಕಟ್ಟುಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಹೀಗಾಗಿ ಇವರು ಶಿಲ್ಪಕಲೆಯ ಬ್ರಹ್ಮ ಎಂದೇ ಪ್ರಸಿದ್ಧರು. ಜಿಲ್ಲಾ ವಿಶ್ವಕರ್ಮ ಸಮಾಜದ ಮುಖಂಡರು ಬಡಿಗೇರ ಅವರನ್ನು ಸನ್ಮಾನಿಸಿದರು.

ABOUT THE AUTHOR

...view details