ಕರ್ನಾಟಕ

karnataka

ETV Bharat / state

ಪ್ರಚಾರದ ಮಧ್ಯೆ ಎಂಡಿ ಪರೀಕ್ಷೆಗೆ ಹಾಜರಾದ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್‌ ಜಾಧವ್‌.. - undefined

ಡಾ. ಅವಿನಾಶ್ ಜಾಧವ ಬಿರುಸಿನ ಪ್ರಚಾರದ ನಡುವೆ ಇಂದು ಎಂಆರ್​ಸಿಎಂ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಪರೀಕ್ಷೆ ಎದುರಿಸಿದ್ದಾರೆ.

ಅವಿನಾಶ್​ ಜಾಧವ

By

Published : May 8, 2019, 12:11 PM IST

ಕಲಬುರಗಿ: ಡಾ. ಉಮೇಶ್​ ಜಾಧವ ಅವರ ಪುತ್ರ ಹಾಗೂ ಚಿಂಚೋಳಿ ಉಪ ಚುನಾವಣಾ ಕಣದ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್ ಬಿರುಸಿನ ಪ್ರಚಾರದ ನಡುವೆ ಇಂದು ಎಂಆರ್​ಸಿಎಂ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಪರೀಕ್ಷೆ ಬರೆದರು. ಬೆಳಗ್ಗೆ 9 ಗಂಟೆಗೆ ಸರಿಯಾಗಿ ಪರೀಕ್ಷೆಗೆ ಹಾಜರಾಗಿದ್ದರು.

ವೃತ್ತಿ ಪರೀಕ್ಷೆಗೆ ಹಾಜರಾದ ಅವಿನಾಶ್​ ಜಾಧವ...

ಎಂಬಿಬಿಎಸ್​ ಮುಗಿಸಿರುವ ಅವಿನಾಶ್​ ಎಂಡಿ ಕಲಿಕೆಗಾಗಿ ಪರೀಕ್ಷೆ ಬರೆದಿದ್ದಾರೆ. ಚುನಾವಣೆ ಪ್ರಚಾರದ ಭರಾಟೆ ಮಧ್ಯೆ ತಮ್ಮ ವೃತ್ತಿ ಜೀವನದ ಬಗ್ಗೆ ಅವಿನಾಶ್ ಗಮನ ಹರಿಸಿದ್ದು ವಿಶೇಷವಾಗಿತ್ತು.

For All Latest Updates

TAGGED:

ABOUT THE AUTHOR

...view details