ಸೇಡಂ(ಕಲಬುರಗಿ) :ತಾಲೂಕಿನ ಇಟಕಾಲ ತಾಂಡಾ ಬಳಿ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಕಳ್ಳಭಟ್ಟಿ ಸಾರಾಯಿ ನಾಶಪಡಿಸಿ, ಬೈಕ್ ಜಪ್ತಿ ಮಾಡಿದ್ದಾರೆ.
ಸೇಡಂನಲ್ಲಿ ಅಬಕಾರಿ ದಾಳಿ: ಸಾರಾಯಿ ನಾಶ, ಬೈಕ್ ವಶಕ್ಕೆ - ಸೇಡಂನಲ್ಲಿ ಸಾರಾಯಿ ನಾಶ
ಸೇಡಂನಲ್ಲಿ ಅಬಕಾರಿ ಅಧಿಕಾರಿಗಳು ಕಳ್ಳಭಟ್ಟಿ ಸಾರಾಯಿ ನಾಶಪಡಿಸಿದ್ದಾರೆ.

ಸೇಡಂನಲ್ಲಿ ಅಬಕಾರಿ ಅಧಿಕಾರಿಗಳ ದಾಳಿ
ಅಬಕಾರಿ ನಿರೀಕ್ಷಕ ಗೋಪಾಳೆ ಪಂಡಿತ್ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ, ಐದು ಲೀಟರ್ ಕಳ್ಳಭಟ್ಟಿ ಸಾರಾಯಿ ನಾಶಪಡಿಸಿ ಪ್ರಕರಣ ದಾಖಲಿಸಿಕೊಂಡಿದೆ. ಅಬಕಾರಿ ಸಿಬ್ಬಂದಿ ಲಕ್ಷ್ಮಣ ರಾಠೋಡ, ರಮೇಶ ಬಿರಾದಾರ, ಬಸನಗೌಡ, ಶಿವಪ್ಪ, ಅರ್ಜುನ ಅಲ್ಲಾಪೂರ ಇದ್ದರು.