ಕಲಬುರಗಿ:ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರ ಮನೆಯಲ್ಲಿ ಕಾಣಿಸಿಕೊಂಡ ಆರು ಅಡಿ ಎತ್ತರದ ಸರ್ಪವನ್ನ ರಕ್ಷಿಸಿ, ಉರಗ ಪ್ರೇಮಿ ಪ್ರಶಾಂತ್ ನಿರ್ಜನ ಪ್ರದೇಶದಲ್ಲಿ ಬಿಟ್ಟಿದ್ದಾರೆ.
6 ಅಡಿ ಎತ್ತರದ ಹಾವು ರಕ್ಷಿಸಿದ ಸ್ನೇಕ್ ಪ್ರಶಾಂತ್ - ಕಲಬುರಗಿ ಸುದ್ದಿ
ಕಲಬುರಗಿ ನಗರದ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರ ಮನೆಯಲ್ಲಿ ಕಾಣಿಸಿಕೊಂಡ ಆರು ಅಡಿ ಎತ್ತರದ ಸರ್ಪವನ್ನ ರಕ್ಷಿಸಿ, ಸ್ನೇಕ್ ಪ್ರಶಾಂತ್ ನಿರ್ಜನ ಪ್ರದೇಶದಲ್ಲಿ ಬಿಟ್ಟಿದ್ದಾರೆ.
6 ಅಡಿ ಎತ್ತರದ ಹಾವನ್ನ ರಕ್ಷಿಸಿ ನಿರ್ಜನ ಪ್ರದೇಶಕ್ಕೆ ಬಿಟ್ಟ ಸ್ನೇಕ್ ಪ್ರಶಾಂತ್
ಅಗ್ನಿಶಾಮಕ ದಳದ ಅಧಿಕಾರಿ ಪರಶುರಾಮ್ ಎಂಬುವವರ ಮನೆಗೆ ಆರು ಅಡಿ ಎತ್ತರದ ದಾವಣಿ ಜಾತಿಗೆ ಸೇರಿದ ಹಾವು ಬಂದಿತ್ತು. ತಕ್ಷಣವೇ ಪರಶುರಾಮ್ ಸ್ನೇಕ್ ಪ್ರಶಾಂತ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಸ್ನೇಕ್ ಪ್ರಶಾಂತ್ ಹಾವನ್ನ ಹಿಡಿದು,ನಿರ್ಜನ ಪ್ರದೇಶದಲ್ಲಿ ಬಿಟ್ಟಿದ್ದಾರೆ.