ಕಲಬುರಗಿ: ಜಿಲ್ಲೆಯಲ್ಲಿ ಇಂದು 23 ಜನರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಈ ಪೈಕಿ ಮುವ್ವರು ಮಕ್ಕಳು, ಏಳು ಮಹಿಳೆಯರು ಮತ್ತು 13 ಪುರುಷರು ಸೋಂಕಿತರಿದ್ದಾರೆ.
ಕಲಬುರಗಿಯಲ್ಲಿಂದು 23 ಜನರಿಗೆ ಕೊರೊನಾ ಸೋಂಕು ದೃಢ - ಕಲಬುರಗಿಯಲ್ಲಿಂದು 23 ಜನರಿಗೆ ಕೊರೊನಾ ಸೋಂಕು ದೃಢ
ಇಂದು ಜಿಲ್ಲೆಯಲ್ಲಿ 23 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಸೋಂಕಿತರ ಸಂಖ್ಯೆ 1421ಕ್ಕೇರಿದೆ.
ಕಲಬುರಗಿಯಲ್ಲಿಂದು 23 ಜನರಿಗೆ ಕೊರೊನಾ ಸೋಂಕು ದೃಢ
ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1421 ಕ್ಕೆ ಏರಿಕೆಯಾಗಿದೆ. ಇಂದು 39 ಜನ ಸೋಂಕಿನಿಂದ ಮುಕ್ತರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಡಿಸ್ಚಾರ್ಜ್ ಆದವರ ಸಂಖ್ಯೆ 1048 ಗೆ ತಲುಪಿದೆ. ಇನ್ನುಳಿದಂತೆ ಜಿಲ್ಲೆಯಲ್ಲಿ ಸದ್ಯ 355 ಆ್ಯಕ್ಟಿವ್ ಕೇಸ್ಗಳಿವೆ.