ಕರ್ನಾಟಕ

karnataka

ETV Bharat / state

ಸೇಡಂ ಪೊಲೀಸ್ ಠಾಣೆಗೂ ವಕ್ಕರಿಸಿದ ಕೊರೊನಾ: ಸೋಂಕಿತರ ಸಂಖ್ಯೆ 398ಕ್ಕೆ ಏರಿಕೆ

19 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 398ಕ್ಕೆ ಏರಿಕೆಯಾಗಿದೆ. ಇಂದು ಪೊಲೀಸ್ ಠಾಣೆ ಸಿಬ್ಬಂದಿಗೂ ಸೋಂಕು ದೃಢಪಟ್ಟಿದೆ.

Sedam corona case
Sedam corona case

By

Published : Aug 1, 2020, 9:00 PM IST

ಸೇಡಂ:ಸೇಡಂ ಪೊಲೀಸ್ ಠಾಣೆ ಸಿಬ್ಬಂದಿಗೂ ಕೊರೊನಾ ವಕ್ಕರಿಸಿದ್ದು, ಸೋಂಕಿತರ ಸಂಖ್ಯೆ 398ಕ್ಕೆ ಏರಿಕೆಯಾಗಿದೆ.

ತಾಲೂಕಿನಾದ್ಯಂತ ಈವರೆಗೆ 398 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಅದರಲ್ಲಿ 200 ಜನ ಪಟ್ಟಣದವರೇ ಆಗಿದ್ದಾರೆ. ಊಡಗಿ ರಸ್ತೆ, ಮಾರ್ಕೆಟ್ ಏರಿಯಾ, ಹಳೇ ಸೇಡಂ ಪ್ರದೇಶಗಳಲ್ಲೇ ಹೆಚ್ಚಿನ ಪ್ರಕರಣಗಳು ಪತ್ತೆಯಾಗುತ್ತಿವೆ. ಈವರೆಗೆ ಒಟ್ಟು 6 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಡಾ. ನಾಗಮಣಿ ತಿಳಿಸಿದ್ದಾರೆ.

ABOUT THE AUTHOR

...view details