ಕರ್ನಾಟಕ

karnataka

ETV Bharat / state

ಕಲಬುರಗಿ ಜಿಲ್ಲೆಯಲ್ಲಿಂದು 127 ಜನರಿಗೆ ಕೊರೊನಾ ದೃಢ - Kalburgi corona latest news

ಜಿಲ್ಲೆಯಲ್ಲಿ ಇಂದು ಕಂಡು ಬಂದಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಂತಿದೆ.

Kalburgi
Kalburgi

By

Published : Oct 12, 2020, 8:41 PM IST

ಕಲಬುರಗಿ: ಜಿಲ್ಲೆಯಲ್ಲಿ ಇಂದು 127 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇಂದಿನ ಕೊರೊನಾ ಪ್ರಕರಣಗಳಿಷ್ಟು :

ಇಂದು ಪತ್ತೆಯಾದ ಕೊರೊನಾ ಪ್ರಕರಣಗಳು ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 18,638 ಕ್ಕೆ ಏರಿಕೆಯಾಗಿದೆ.

ಗುಣಮುಖ :

ಇಂದು 52 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೆ ಒಟ್ಟು16,995 ಮಂದಿ ಗುಣಮುಖರಾದಂತಾಗಿದೆ.

ಸಕ್ರಿಯ ಪ್ರಕರಣಗಳ ವಿವರ :

ಇನ್ನು ಜಿಲ್ಲೆಯಲ್ಲಿ 1348 ಆಕ್ಟಿವ್ ಪ್ರಕರಣಗಳಿದ್ದು, ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದೆ.

ಮೃತರ ಮಾಹಿತಿ :

ಇಂದು ಸೋಂಕಿನಿಂದ ಮೃತಪಟ್ಟವರು ಬಗ್ಗೆ ಯಾವುದೇ ವರದಿಯಾಗಿಲ್ಲ, ಹೀಗಾಗಿ ಮೃತರ ಸಂಖ್ಯೆ 295 ನಿಂತಿದೆ.

ABOUT THE AUTHOR

...view details