ಕಲಬುರಗಿ:ಜಿಲ್ಲೆಯಲ್ಲಿ ಕಿಲ್ಲರ್ ಕೊರೊನಾ ರಣಕೇಕೆ ಮುಂದುವರಿಸಿದ್ದು, ಇಂದು ಸೋಂಗೆ ಇಬ್ಬರು ಬಲಿಯಾಗಿದ್ದಾರೆ.
ಇಬ್ಬರು ಪುರುಷರು ಕೊರೊನಾದಿಂದ ಸಾವನ್ನಪ್ಪಿದ್ದು , ಮೃತಪಟ್ಟವರ ಸಂಖ್ಯೆ 282ಕ್ಕೆ ತಲುಪಿದೆ.

ಇನ್ನು ಜಿಲ್ಲೆಯಲ್ಲಿ 121 ಜನರಿಗೆ ಸೋಂಕು ತಗುಲಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 17,644 ಏರಿಕೆಯಾಗಿದೆ.
ಇಂದು 57 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನುಳಿದಂತೆ 2,320 ಸಕ್ರಿಯ ಪ್ರಕರಣಗಳಿವೆ.