ಕಲಬುರ್ಗಿ: ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಅನಾವಶ್ಯಕವಾಗಿ ರಸ್ತೆಗಿಳಿದ ವಾಹನಗಳನ್ನು ವಶಕ್ಕೆ ಪಡೆಯಲಾಯಿತು. ಒಂದೇ ದಿನ 120 ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಸ್ಕಿ ಹೊಡೆಸಿದರೂ ಕೇಳದ ಜನ.. 120 ಬೈಕ್ ವಶಕ್ಕೆ ಪಡೆದ ಕಲಬುರ್ಗಿ ಪೊಲೀಸರು - ಕಲಬುರಗಿಯಲ್ಲಿ ಕೊರೊನಾ ಭೀತಿ
ಹೊರಗೆ ಬಾರದಂತೆ ಎಷ್ಟೇ ಮನವಿ ಮಾಡಿದರೂ ಕೆಲ ಕಿಡಿಗೇಡಿಗಳು ಅನಾವಶ್ಯಕವಾಗಿ ರಸ್ತೆಗೆಳಿದ ಹಿನ್ನೆಲೆ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಲ್ಲದೇ ಬಸ್ಕಿ ಕೂಡಾ ಹೊಡೆಸಿದ್ದರು.
ಆದೇಶ ಉಲ್ಲಂಘಿಸಿದ120 ಬೈಕ್ ವಶ
ಕೊರೊನಾ ಭೀತಿ ಹಿನ್ನೆಲೆ ಭಾರತ ಲಾಕ್‌ಡೌನ್ ಆಗಿದೆ. ಹೊರಗೆ ಬಾರದಂತೆ ಎಷ್ಟೇ ಮನವಿ ಮಾಡಿದರೂ ಕೆಲ ಕಿಡಿಗೇಡಿಗಳು ಅನಾವಶ್ಯಕವಾಗಿ ರಸ್ತೆಗೆಳಿದ ಹಿನ್ನೆಲೆ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಲ್ಲದೇ ಬಸ್ಕಿ ಕೂಡಾ ಹೊಡೆಸಿದ್ದರು. ಇಷ್ಟಾದರೂ ರಸ್ತೆಗಿಳಿಸಿದ್ದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ ಪೊಲೀಸರು.