ಕಲಬುರಗಿ: ಹೊಲದಲ್ಲಿ ಜೂಜಾಟವಾಡುತ್ತಿದ್ದ 10 ಮಂದಿ ಜೂಜುಕೋರರನ್ನು ಬಂಧಿಸುವಲ್ಲಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಠಾಣೆ ಪೋಲಿಸರು ಯಶಸ್ವಿಯಾಗಿದ್ದಾರೆ.
ಜೂಜಾಟವಾಡುತ್ತಿದ್ದ 10 ಮಂದಿಯ ಬಂಧನ: 81 ಸಾವಿರ ನಗದು ವಶ - undefined
ಹೊಲದಲ್ಲಿ ಜೂಜಾಟವಾಡುತ್ತಿದ್ದ 10 ಮಂದಿ ಜೂಜುಕೋರರನ್ನು ಚಿತ್ತಾಪುರದ ವಾಡಿ ಠಾಣೆ ಪೋಲಿಸರು ಬಂಧಿಸಿ, ಬಂಧಿತರಿಂದ 81 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
![ಜೂಜಾಟವಾಡುತ್ತಿದ್ದ 10 ಮಂದಿಯ ಬಂಧನ: 81 ಸಾವಿರ ನಗದು ವಶ](https://etvbharatimages.akamaized.net/etvbharat/prod-images/768-512-3905727-thumbnail-3x2-khkjh.jpg)
ಜೂಜಾಟವಾಡುತ್ತಿದ್ದ 10 ಮಂದಿ ಬಂಧನ: 81 ಸಾವಿರ ನಗದು ವಶ
ಖಚಿತ ಮಾಹಿತಿ ಮೇರೆಗೆಪಿಎಸ್ಐ ವಿಜಯಕುಮಾರ್ ಬಾವಗಿ ನೇತೃತ್ವದಲ್ಲಿ ತಡ ರಾತ್ರಿ ಕಾರ್ಯಾಚರಣೆ ನಡೆಸಿದಪೊಲೀಸ್ ಸಿಬ್ಬಂದಿ ಜೂಜಾಟ ಆಡುತ್ತಿದ್ದವರನ್ನು ಬಂಧಿಸಿದ್ದಾರೆ. ಬಂಧಿತರಿಂದ 81 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಇನ್ನು ಕಾರ್ಯಾಚರಣೆಯಲ್ಲಿ ಎಎಸ್ಐ ವಾಣಿ, ಪೊಲೀಸ್ ಸಿಬ್ಬಂದಿ ದತ್ತಾತ್ರೇಯ ಜಾನೆ, ದೊಡ್ಡಪ್ಪ, ಅಶೋಕ ಸೇರಿದಂತೆ ಮತ್ತಿತ್ತರರು ಇದ್ದರು. ವಾಡಿ ಠಾಣೆ ವ್ಯಾಪ್ತಿಯ ಲಾಡ್ಲಾಪೂರ ಗ್ರಾಮದಲ್ಲಿ ಪ್ರಕರಣ ನಡೆದಿದೆ.