ಹಾವೇರಿ: ಸವಣೂರು ತಾಲೂಕಿನ ಮಂಟಗಣಿಯ ವರದಾ ನದಿಯಲ್ಲಿ ಯುವಕನೋರ್ವನ ಶವ ತೇಲಿಬಂದಿದ್ದು, ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ.
ವರದಾ ನದಿಯಲ್ಲಿ ತೇಲಿಬಂತು ಯುವಕನ ಮೃತದೇಹ - ವರದಾ ನದಿಯಲ್ಲಿ ತೇಲಿಬಂತು ಶವ
ಅಂದಾಜು 25 ವರ್ಷ ವಯಸ್ಸಿನ ಯುವಕನ ಮೃತದೇಹ ಸವಣೂರು ತಾಲೂಕಿನ ಮಂಟಗಣಿಯ ವರದಾ ನದಿಯಲ್ಲಿ ತೇಲಿಬಂದಿದೆ.
ನದಿಯಲ್ಲಿ ತೇಲಿಬಂತು ಯುವಕನ ಶವ
ಸ್ಥಳಕ್ಕೆ ಸವಣೂರು ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಹಾಗೂ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.