ಹಾವೇರಿ: ಗ್ರಾಮಕ್ಕೆ ನುಗ್ಗಿ ಇಬ್ಬರನ್ನು ಕಚ್ಚಿ ಗಾಯಗೊಳಿಸಿದ್ದ ನರಿಯನ್ನು ಗ್ರಾಮಸ್ಥರು ಹೊಡೆದು ಸಾಯಿಸಿರುವ ಘಟನೆ ಹಾವೇರಿ ಸಮೀಪದ ಕರ್ಜಗಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ 12 ವರ್ಷದ ಸಲೀಂ ಯಲಗಚ್ಚ ಮತ್ತು 35 ವರ್ಷದ ವೀರಣ್ಣ ಬಾಡದ ಎಂಬುವರ ಮೇಲೆ ದಾಳಿ ಮಾಡಿದ ನರಿ ಕಚ್ಚಿ ಗಾಯಗೊಳಿಸಿದೆ. ಗಾಯಾಳುಗಳಿಗೆ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಇಬ್ಬರಿಗೆ ಕಚ್ಚಿ ಗಾಯಗೊಳಿಸಿದ ನರಿ ಕೊಂದ ಗ್ರಾಮಸ್ಥರು - ಇಬ್ಬರಿಗೆ ಕಚ್ಚಿ ಗಾಯಗೊಳಿಸಿದ ನರಿ ಕೊಂದ ಗ್ರಾಮಸ್ಥರು
ಇಬ್ಬರಿಗೆ ಕಾಲು ಮತ್ತು ಕೈಗೆ ನರಿ ಕಚ್ಚಿ ಗಾಯಗೊಳಿಸಿದೆ. ಗಾಯಾಳುಗಳಿಗೆ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಇಬ್ಬರಿಗೆ ಕಚ್ಚಿ ಗಾಯಗೊಳಿಸಿದ ನರಿ