ಹಾನಗಲ್ (ಹಾವೇರಿ): ಕೆಲದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಮಳೆಗೆ ಹಾನಗಲ್ ತಾಲೂಕಿನ ಲಕ್ಮಾಪೂರದಿಂದ ಬಾಳಂಬೀಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ವರದಾ ಸೇತುವೆ ಸಂಪೂರ್ಣ ಜಲಾವೃತವಾಗಿ ಸಂಚಾರ ಕಡಿತಗೊಂಡಿತ್ತು.
ತಗ್ಗಿದ ಮಳೆ ಅಬ್ಬರ: ವರದಾ ನದಿ ಸೇತುವೆ ಸಂಚಾರ ಮುಕ್ತ - North Karnataka Rainfall
ಕೆಲದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಮಳೆಗೆ ಹಾನಗಲ್ ತಾಲೂಕಿನ ಲಕ್ಮಾಪೂರದಿಂದ ಬಾಳಂಬೀಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ವರದಾ ಸೇತುವೆ ಸಂಪೂರ್ಣ ಜಲಾವೃತವಾಗಿ ಸಂಚಾರ ಕಡಿತಗೊಂಡಿತ್ತು.
ತಗ್ಗಿದ ಮಳೆ ಅಬ್ಬರ: ವರದಾ ನದಿ ಸೇತುವೆ ಸಂಚಾರ ಮುಕ್ತ
ಇದೀಗ ಕೆಲದಿನಗಳಿಂದ ಮಳೆಯ ಅರ್ಭಟ ಕಡಿಮೆಯಾಗಿದೆ. ಇದರಿಂದ ವರದಾ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಲಕ್ಮಾಪೂರ-ಬಾಳಂಬೀಡ ನಡುವಿನ ಸಂಚಾರ ಸುಗಮವಾಗಿದೆ. ಅಲ್ಲದೆ ಹಲವೆಡೆ ಮಳೆಯಿಂದ ಸೃಷ್ಟಿಯಾಗಿದ್ದ ಪ್ರವಾಹ ಭೀತಿ ಕಡಿಮೆಯಾಗುತ್ತಿದೆ.