ಹಾನಗಲ್: ಎಪಿಎಂಸಿ ಹಾಗೂ ಭೂ ಸುಧಾರಣ ಕಾಯ್ದೆ ವಿರೋಧಿಸಿ ಹಾನಗಲ್ ಸಂಪೂರ್ಣ ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಅಧ್ಯಕ್ಷ ಮರಿಗೌಡ ಪಾಟೀಲ ತಿಳಿಸಿದರು.
ನಾಳೆ ಹಾನಗಲ್ ಸಂಪೂರ್ಣ ಬಂದ್: ಮರಿಗೌಡ ಪಾಟೀಲ್ - Marigowda Patil
ರೈತ ಸಂಘಟನೆಯಿಂದ ನಾಳೆ ಹಾನಗಲ್ ಸಂಪೂರ್ಣ ಬಂದ್ ಮಾಡಲಾಗುವುದು ಎಂದು ರೈತ ಸಂಘಟನೆ ತಾಲೂಕಾ ಅಧ್ಯಕ್ಷ ಮರಿಗೌಡ ಪಾಟೀಲ್ ತಿಳಿಸಿದ್ದಾರೆ.

ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಅಧ್ಯಕ್ಷ ಮರಿಗೌಡ ಪಾಟೀಲ
ನಾಳೆ ಹಾನಗಲ್ ಸಂಪೂರ್ಣ ಬಂದ್: ಮರಿಗೌಡ ಪಾಟೀಲ್
ಇಂದು ವಿವಿಧ ಸಂಘಟನೆಗಳೊಂದಿಗೆ ಬೆಂಬಲ ನೀಡುವಂತೆ ಚರ್ಚಿಸಿ ಅವರು ಮಾತನಾಡಿದರು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯವರು ಸೇರಲಿದ್ದು, ತಾಲೂಕಿನ ಸಮಸ್ತ ರೈತ ಬಾಂಧವರು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲಿಸುವಂತೆ ಮನವಿ ಮಾಡಿದರು.