ರಾಣೆಬೆನ್ನೂರು:ನಗರದ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಪ್ರತಿಷ್ಠಾಪನೆ ಮಾಡಿದ ಗಣಪತಿ ನಿಮಜ್ಜನ ಅಭೂತಪೂರ್ವವಾಗಿ ನಡೆಯಿತು.
ಜನಮನ ಸೆಳೆದ ಭಜರಂಗದಳದ ಗಣಪತಿ ನಿಮಜ್ಜನ.. - ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್
ರಾಣೆಬೆನ್ನೂರು ನಗರದ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಪ್ರತಿಷ್ಠಾಪನೆ ಮಾಡಿದ ಗಣಪತಿ ನಿಮಜ್ಜನ ಅಭೂತಪೂರ್ವವಾಗಿ ನಡೆಯಿತು.
ಭಜರಂಗದಳ ಗಣಪತಿ ನಿಮಜ್ಜನ
ಸಾವಿರಾರು ಯುವಕರು ಡಿಜೆ ಕುಣಿತಕ್ಕೆ ಹೆಜ್ಜೆ ಹಾಕಿದರು. ಹಾಗೆಯೇ ಇದರ ಜೊತೆಯಾಗಿ ಕುದುರೆ ಕುಣಿತ, ಗೊಂಬೆ ಕುಣಿತ, ಡೊಳ್ಳು ಸೇರಿ ಇತರೆ ವಾದ್ಯಗಳು ಜನಮನ ಸೆಳೆದವು. ಗಣೇಶ ನಿಮಜ್ಜನ ವೇಳೆಯಲ್ಲಿ ಆಂಜನೇಯ ಹಾಗೂ ಶಿವಾಜಿ ಮೂರ್ತಿಗಳು ಆಕರ್ಷಿತವಾಗಿದ್ದವು.