ಕರ್ನಾಟಕ

karnataka

ETV Bharat / state

ಲೋಕಕಲ್ಯಾಣಕ್ಕಾಗಿ ಮೈಲಾರಲಿಂಗೇಶ್ವರನಿಗೆ ವಿಶೇಷ ಪೂಜೆ - Sri mylaralingeshwara temple

ಕೊರೊನಾ ಮಹಾಮಾರಿಯಿಂದ ಜನರನ್ನು ಪಾರು ಮಾಡುವಂತೆ ಪ್ರಾರ್ಥಿಸಿ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.

Sri mylaralingeshwara temple
ಲೋಕಕಲ್ಯಾಣಕ್ಕಾಗಿ ಮೈಲಾರಲಿಂಗೇಶ್ವರನಿಗೆ ವಿಶೇಷ ಪೂಜೆ

By

Published : Apr 19, 2020, 6:14 PM IST

ರಾಣೆಬೆನ್ನೂರು: ಲೋಕಕಲ್ಯಾಣಾರ್ಥ ಮತ್ತು ಸಾಂಕ್ರಾಮಿಕ ರೋಗದ ಉಪಟಳದಿಂದ ದೇಶ ಮತ್ತು ಜನರನ್ನು ಪಾರು ಮಾಡುವ ಪ್ರಾರ್ಥಿಸಿ ಹೂವಿನಹಡಗಲಿ ತಾಲೂಕಿನ ‌ಮೈಲಾರದಲ್ಲಿರುವ ಮೈಲಾರಲಿಂಗೇಶ್ವರನ ಸನ್ನಿಧಾನದಲ್ಲಿ ಇಂದು ವಿಶೇಷ ಪೂಜೆ ನಡೆಯಿತು.

ದೇಗುಲದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಮತ್ತು ಅರ್ಚಕ ವಿರೂಪಾಕ್ಷ ಭಟ್ಟರು ಪೂಜೆಯ ನೇತೃತ್ವ ವಹಿಸಿದ್ದರು. ಪೂಜೆ ನೆರವೇರುತ್ತಿದ್ದಂತೆ ಮಂತ್ರಘೋಷಗಳು, ವಾದ್ಯ ನಾದ ಜೊತೆ ಜೊತೆಯಾಗಿ ಮೊಳಗಿದವು.

For All Latest Updates

ABOUT THE AUTHOR

...view details