ಕರ್ನಾಟಕ

karnataka

ETV Bharat / state

ಕೊರೊನಾ ತಡೆಗೆ ಶ್ರಮಿಸುತ್ತಿರುವ ಸಿಬ್ಬಂದಿಗೆ ಆಹಾರ ವಿತರಿಸಿದ ಕನ್ನಡ ಕೋಗಿಲೆ ಖ್ಯಾತಿ ಖಾಸಿಮ್‌ ಅಲಿ.. - ಹಾನಗಲ್ ಠಾಣೆ

ನಗರದ ಹೊರ ವಲಯದಲ್ಲಿರುವ 24 ಬಡ ಕುಟುಂಬಗಳಿಗೆ ತೆರಳಿ ಧಾನ್ಯಗಳನ್ನ ಗಾಯಕ ಖಾಸಿಮ್‌ ಅಲಿ ವಿತರಿಸಿದರು.

singer Kasimli distributed food to the staff who were working hard to prevent corona
ಕೊರೊನಾ ತಡೆಗಟ್ಟಲು ಶ್ರಮಿಸುತ್ತಿರುವ ಸಿಬ್ಬಂದಿಗೆ ಆಹಾರ ವಿತರಿಸಿದ ಕನ್ನಡ ಕೋಗಿಲೆ ಖ್ಯಾತಿಯ ಗಾಯಕ ಖಾಸಿಮಲಿ

By

Published : Apr 1, 2020, 9:47 PM IST

ಹಾವೇರಿ :ಕನ್ನಡ ಕೋಗಿಲೆ ಖ್ಯಾತಿಯ ಗಾಯಕ ಖಾಸಿಮ್‌ ಅಲಿ ಕೊರೊನಾ ತಡೆಗೆ ಶ್ರಮಿಸುತ್ತಿರುವ ಹಾನಗಲ್ ಠಾಣೆಯ ಪೊಲೀಸ್ ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನ ಏರ್ಪಡಿಸಿದ್ರು.

ಕೊರೊನಾ ತಡೆಗೆ ಶ್ರಮಿಸುತ್ತಿರುವ ಸಿಬ್ಬಂದಿಗೆ ಆಹಾರ ವಿತರಿಸಿದ ಗಾಯಕ ಖಾಸಿಮ್‌ ಅಲಿ..

ಇದರ ಜೊತೆಗೆ ಠಾಣೆಯ ಆವರಣದಲ್ಲಿ ತಮ್ಮ ಸುಮಧುರ ಕಂಠದಿಂದ ಕೊರೊನಾ ಕುರಿತು ಹಾಡು ಹೇಳುವುದರ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಉತ್ಸಾಹ ತುಂಬುವುದರ ಜೊತೆಗೆ ಜಾಗೃತಿ ಮೂಡಿಸಿದರು.

ಅಲ್ಲದೇ ನಗರದ ಹೊರ ವಲಯದಲ್ಲಿರುವ 24 ಬಡ ಕುಟುಂಬಗಳಿಗೆ ತೆರಳಿ ಧಾನ್ಯಗಳನ್ನ ವಿತರಿಸಿದ್ರು.

ABOUT THE AUTHOR

...view details