ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ವ್ಯಾಪಕ ಮಳೆ: ಮೈದುಂಬಿ ಹರಿಯುತ್ತಿರುವ ನದಿಗಳು - rivers

ಹಾವೇರಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ನದಿಗಳು ಮೈದುಂಬಿ ಹರಿಯುತ್ತಿದ್ದು, ಕೆಲ ಮನೆಗಳು ಜಲಾವೃತಗೊಂಡಿವೆ.

rain

By

Published : Jul 12, 2019, 11:47 PM IST

Updated : Jul 12, 2019, 11:53 PM IST

ಹಾವೇರಿ: ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ನದಿಗಳು ಮೈದುಂಬಿ ಹರಿಯಲಾರಂಬಿಸಿವೆ.

ಹಾವೇರಿಯಲ್ಲಿ ಜಲಾವೃತಗೊಂಡಿರುವ ತಗ್ಗು ಪ್ರದೇಶಗಳು

ಕೆಲಕಾಲ ಜಿಟಿಜಿಟಿಯಾಗಿ ಸುರಿಯುವ ಮಳೆ ತೀವ್ರತೆ ಪಡೆದುಕೊಳ್ಳತ್ತದೆ. ರಾಣೆಬೆನ್ನೂರು ಸಮೀಪದ ಮೇಡ್ಲೇರಿಯಲ್ಲಿ ವರುಣ ಅಬ್ಬರಿಸಿದ್ದಾನೆ.

ಮಳೆರಾಯನ ಆರ್ಭಟಕ್ಕೆ ತಗ್ಗುಪ್ರದೇಶ ಸೇರಿದಂತೆ ಕೆಲ‌ಮನೆಗಳು ಜಲಾವೃತಗೊಂಡಿವೆ. ಈ ಮಧ್ಯ ಈ ಕುರಿತಂತೆ ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Last Updated : Jul 12, 2019, 11:53 PM IST

ABOUT THE AUTHOR

...view details