ಕರ್ನಾಟಕ

karnataka

ETV Bharat / state

ಹಾವೇರಿ: 142 ಜನರಿಗೆ ಸೋಂಕು, 3,249ಕ್ಕೇರಿದ ಸೋಂಕಿತರ ಸಂಖ್ಯೆ - ಹಾವೇರಿ ಜಿಲ್ಲೆಯ ಕೊರೊನಾ ಪ್ರಕರಣಗಳ ಕುರಿತ ವರದಿ

ಹಾವೇರಿ ಜಿಲ್ಲೆಯ ಕೊರೊನಾ ಪ್ರಕರಣಗಳ ಕುರಿತ ವರದಿ ಇಲ್ಲಿದೆ.

Report of Corona Cases in Haveri District
ಹಾವೇರಿಯಲ್ಲಿಂದು 142 ಜನರಿಗೆ ಕೊರೊನಾ

By

Published : Aug 22, 2020, 8:13 PM IST

ಹಾವೇರಿ:ಜಿಲ್ಲೆಯಲ್ಲಿಂದು 142 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲಾಡಳಿತ ಈ ಕುರಿತು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕೊರೊನಾಪೀಡಿತರ ಸಂಖ್ಯೆ 3,249 ಕ್ಕೇರಿದೆ.

ಸೋಂಕಿತರ ತಾಲೂಕುವಾರು ವಿವರ:

ಹಾವೇರಿ ತಾಲೂಕಿನಲ್ಲಿ 26, ಹಾನಗಲ್ 10, ಸವಣೂರು 16, ರಾಣೆಬೆನ್ನೂರು 21, ಶಿಗ್ಗಾಂವಿ 07, ಹಿರೇಕೆರೂರು 13, ಬ್ಯಾಡಗಿ 49 ಜನರಿಗೆ ಸೋಂಕು ತಗುಲಿದೆ.‌ ಜಿಲ್ಲೆಯಲ್ಲಿಂದು ಯಾವುದೇ ಸಾವು ಸಂಭವಿಸಿಲ್ಲ.

ಗುಣಮುಖ:

ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ 55 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಹೋಂ ಐಸೊಲೇಶನ್​ನಲ್ಲಿ 650 ಜನರಿದ್ದು, 596 ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details