ಕರ್ನಾಟಕ

karnataka

ETV Bharat / state

ನೋಡಿಕೋ ಅಂತಾ ಹೇಳಿ ಬಿಟ್ಟು ಹೋಗಿದ್ದೇ ತಪ್ಪಾಯ್ತು... 2 ವರ್ಷದ ಕಂದಮ್ಮನ ಮೇಲೆ ಕಾಮುಕನ ಅಟ್ಟಹಾಸ! - ರಾಣೆಬೆನ್ನೂರು ಶಹರ ಠಾಣೆಯಲ್ಲಿ ದೂರು

ಪಾಲಕರು ಆರೋಪಿಗೆ ಮಗಳನ್ನು ನೋಡಿಕೊಳ್ಳಲು ಹೇಳಿ ಜಮೀನಿಗೆ ತೆರಳಿದ್ದಾರೆ. ಈ ಸಮಯದಲ್ಲಿ ಕಾಮುಕ ಚೆನ್ನಪ್ಪ ಪುಟ್ಟ ಕಂದಮ್ಮನ ಮೇಲೆ ಎರಗಿ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಕಂದಮ್ಮ ತೀವ್ರ ಅಸ್ವಸ್ಥವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ranebennuru-two-years-old-baby-rape-case-news
ಎರಡು ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ

By

Published : Nov 26, 2020, 3:17 PM IST

ರಾಣೆಬೆನ್ನೂರು: ಎರಡು ವರ್ಷದ ಕಂದಮ್ಮನ ಮೇಲೆ ಕಾಮುಕನೋರ್ವ ಅತ್ಯಾಚಾರವೆಸಗಿರುವ ಘಟನೆ ನಗರದ ಓಣಿಯೊಂದರಲ್ಲಿ ನಡೆದಿದೆ.

ಎರಡು ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ

ಓಣಿಯ ಚೆನ್ನಪ್ಪ ಎಮ್ಮೇರ ಅತ್ಯಾಚಾರ ಮಾಡಿದ ಕಾಮುಕ. ಪಾಲಕರು ಆರೋಪಿಗೆ ಮಗಳನ್ನು ನೋಡಿಕೊಳ್ಳಲು ಹೇಳಿ ಜಮೀನಿಗೆ ತೆರಳಿದ್ದಾರೆ. ಈ ಸಮಯದಲ್ಲಿ ಕಾಮುಕ ಚೆನ್ನಪ್ಪ ಪುಟ್ಟ ಕಂದಮ್ಮನ ಮೇಲೆ ಎರಗಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಇದರಿಂದ ಕಂದಮ್ಮ ತೀವ್ರ ಅಸ್ವಸ್ಥವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಪಾಲಕರು ರಾಣೆಬೆನ್ನೂರು ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ಐದು ವರ್ಷದ ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ ಅಪರಿಚಿತ!

ABOUT THE AUTHOR

...view details