ಕರ್ನಾಟಕ

karnataka

ETV Bharat / state

ಕನ್ನಡ ಕೋಗಿಲೆ ಶೋ ವಿಜೇತ ಖಾಸಿಂರ ಹಾಡಿಗೆ ಮನಸೋತ ರಾಣೆಬೆನ್ನೂರು ಜನತೆ - ಖಾಸಿಂ ಸಾಬ್

ರಾಣೆಬೆನ್ನೂರು ತಾಲೂಕಿನ ವಂದೇಮಾತರಂ ಸ್ವಯಂ ಸೇವಕ ಸಂಘವು ಗಣೇಶ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಖಾಸಿಗಿ ಮನೋರಂಜನೆ ವಾಹಿನಿ 'ಕನ್ನಡ ಕೋಗಿಲೆ' ರಿಯಾಲಿಟಿ ಶೋನ ವಿಜೇತ ಖಾಸಿಂ ಅವರ ಗಾಯನಕ್ಕೆ ನೆರೆದ ಜನತೆ ಮನಸೋತರು.

ಕನ್ನಡ ಕೋಗಿಲೆ ಗಾಯಕ

By

Published : Sep 30, 2019, 4:30 AM IST

ಹಾವೇರಿ: ರಾಣೆಬೆನ್ನೂರು ತಾಲೂಕಿನ ವಂದೇಮಾತರಂ ಸ್ವಯಂ ಸೇವಕ ಸಂಘವು ಗಣೇಶ ಹಬ್ಬದ ಪ್ರಯುಕ್ತ ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು.

ಗಣೇಶ ಹಬ್ಬದ ಪ್ರಯುಕ್ತ ಸಂಗೀತ ಕಾರ್ಯಕ್ರಮ

ಈ ಸಂಗೀತಾ ಕಾರ್ಯಕ್ರಮದಲ್ಲಿ ಸರಿಗಮಪ ಹಾಗೂ ಕನ್ನಡ ಕೋಗಿಲೆ ಕಾರ್ಯಕ್ರಮದ ಹಾಡುಗಾರರು ಕನ್ನಡ ಹಾಡುಗಳನ್ನು ಹಾಡುವ ಮೂಲಕ ಜನರನ್ನು ರಂಜಿಸಿದರು. ಅದರಲ್ಲೂ ಕನ್ನಡ ಕೋಗಿಲೆ ಸಿಸನ್- 2ರ ವಿಜೇತರಾದ ಹಾವೇರಿಯ ಖಾಸಿಂ ಸಾಬ್ ಅವರ ಭಜರಂಗಿ ಹಾಡಿಗೆ ರಾಣೆಬೆನ್ನೂರು ಜನ ಕುಣಿದು ಕುಪ್ಪಳಿಸಿದರು.

ABOUT THE AUTHOR

...view details