ಕರ್ನಾಟಕ

karnataka

ETV Bharat / state

ಕೋರ್ಟ್​ನಿಂದ ತೀರ್ಪು ಬಂದ್ಮೇಲೆ ಬಿಜೆಪಿ ಸೇರ್ತಾರೆ ರಮೇಶ್.. ಸತೀಶ್ ಜಾರಕಿಹೊಳಿ - Ramesh jarakiholi Join to the bjp

ಮಾಜಿ ಸಚಿವ ಡಿ‌ ಕೆ ಶಿವಕುಮಾರ್​ ಅವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡುವ ಬಗ್ಗೆ ಯಾರೂ ಹೇಳಿಲ್ಲ ಎಂದು ಶಾಸಕ ಸತೀಶ್​ ಜಾರಕಿಹೊಳಿ ಹೇಳಿದರು.

ramesh-jarakiholi-join-to-the-bjp

By

Published : Oct 27, 2019, 8:42 PM IST

ಹಾವೇರಿ:ಮಾಜಿ ಸಚಿವ ಡಿ‌ ಕೆ ಶಿವಕುಮಾರ್​ ಅವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡುವ ಬಗ್ಗೆ ಯಾರೂ ಹೇಳಿಲ್ಲ. ಅದು ಕೇವಲ ಊಹಾಪೋಹ ಅಷ್ಟೇ.. ಅಂತಿಮವಾಗಿ ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದು ಶಾಸಕ ಸತೀಶ್​ ಜಾರಕಿಹೊಳಿ ಹೇಳಿದರು.

ಶಾಸಕ ಸತೀಶ್​ ಜಾರಕಿಹೊಳಿ..

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕ ರಮೇಶನದು ಬಿಜೆಪಿ, ನಮ್ಮದು ಕಾಂಗ್ರೆಸ್ ಪಕ್ಷ. ಆದರೆ, ಅವರಿನ್ನೂ ಬಿಜೆಪಿಗೆ ಹೋಗಿಲ್ಲ. ಇನ್ನೊಂದು ವಾರದಲ್ಲಿ ನ್ಯಾಯಾಲಯದ ಆದೇಶ ಬಂದ ಮೇಲೆ ಬಿಜೆಪಿಗೆ ಹೋಗ್ತಾರೆ. ಅವರು ಮೊದಲು ನಮ್ಮ ಜೊತೆಗೆ ಇದ್ದರು. ಈಗ ಅವರಾಗೆ ಬಿಟ್ಟು ಹೋಗಿದ್ದಾರೆ ಎಂದರು.

ABOUT THE AUTHOR

...view details