ಕರ್ನಾಟಕ

karnataka

ETV Bharat / state

ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಮೇಲೆ ವಂಚನೆ ಆರೋಪ.. ಎಫ್​ಐಆರ್​ ದಾಖಲು - ರಾಣೆಬೆನ್ನೂರು ಬಿಜೆಪಿ ಅಭ್ಯರ್ಥಿ ವಿರುದ್ಧ ಎಫ್​ಐಆರ್

ತೀವ್ರ ಕುತೂಹಲ ಕೆರಳಿಸಿರುವ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಪೂಜಾರ್​ ಅವರ ಮೇಲೆ ವಂಚನೆ ಆರೋಪ ಕೇಳಿಬಂದಿದೆ.

ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್

By

Published : Nov 16, 2019, 12:47 PM IST

ರಾಣೆಬೆನ್ನೂರು: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಪೂಜಾರ (ಗುತ್ತಲ್) ಅವರ ಮೇಲೆ ವಂಚನೆ ಆರೋಪದ ಅಡಿಯಲ್ಲಿ ಎಫ್​ಐಆರ್ ದಾಖಲಾಗಿದೆ.

ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ವಿರುದ್ಧ ದೂರು ದಾಖಲು

ಅರುಣ್​ ಕುಮಾರ್​ ಪೂಜಾರ ಅವರ ಲಾರಿ ಮೇಲೆ ಸಾಲವಿದ್ದರೂ ಕೂಡ ನಕಲಿ ದಾಖಲೆ ನೀಡಿ ತುಂಗಭದ್ರಾ ಸಹಕಾರಿ ಬ್ಯಾಂಕಿನಲ್ಲಿ ಸುಮಾರು 15 ಲಕ್ಷ ಸಾಲ ಪಡೆದಿದ್ದರು. ಅಲ್ಲದೆ ಗಾಡಿ ಮೇಲೆ ಸಾಲವಿದ್ದರು ಮಾರಾಟ ಮಾಡಿದ್ದರು.

ಹೀಗಾಗಿ ಹಾವೇರಿ ಸಿಜೆಎಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಚೋಳಮಂಡಲ ಫೈನಾನ್ಸ್ ವ್ಯವಸ್ಥಾಪಕ ಮಹಾಂತೇಶ ಹುಲ್ಲಾರ, ಹಾವೇರಿ ನಗರ ಠಾಣೆಯಲ್ಲಿ ದೂರು​ ದಾಖಲಿಸಿದ್ದಾರೆ.

ABOUT THE AUTHOR

...view details