ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿನಿಂದ ಸಚಿವ ಬಿ.ಸಿ.ಪಾಟೀಲ್​​ ಗುಣಮುಖ - Minister BC Patil cured from Covid

ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್ ಗುಣಮುಖರಾಗಿದ್ದಾರೆ.

Minister BC Patil cured from Covid
ಕೊರೊನಾ ಮುಕ್ತರಾದ ಕೃಷಿ ಸಚಿವ ಬಿ.ಸಿ ಪಾಟೀಲ್

By

Published : Aug 13, 2020, 2:17 PM IST

ಹಾವೇರಿ : ಕೃಷಿ ಸಚಿವ ಬಿ.ಸಿ.ಪಾಟೀಲ್ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಕುರಿತು ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ.

ಆತ್ಮೀಯ ಬಂಧುಗಳೇ, ನಿಮ್ಮೆಲ್ಲರ ಶುಭ ಹಾರೈಕೆ, ಸಕಲ ಮಠಾಧೀಶರ ಆಶೀರ್ವಾದದಿಂದ ನಾನು & ನನ್ನ ಕುಟುಂಬಸ್ಥರು ಕೊರೊನಾದಿಂದ ಗುಣಮುಖರಾಗಿದ್ದೇವೆ. ವೈದ್ಯರ ಸಲಹೆ ಮೇರೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ‌. ಕೊರೊನಾಗೆ ಭಯ ಪಡುವ ಅವಶ್ಯಕತೆ ಇಲ್ಲ, ಜಾಗೃತರಾಗಿರಿ. ನಿಮ್ಮೆಲ್ಲರ ಪ್ರೀತಿ, ಹಾರೈಕೆ & ಆಶೀರ್ವಾದಗಳಿಗೆ ಹೃತ್ಪೂರ್ವಕ ಧನ್ಯವಾದಗಳು! ಎಂದು ಟ್ವೀಟ್​​ ಮಾಡಿದ್ದಾರೆ.

ABOUT THE AUTHOR

...view details