ರಾಣೆಬೆನ್ನೂರು: ಮನೆಯಲ್ಲಿ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಬಿರೇಶ್ವರ ನಗರದಲ್ಲಿ ನಡೆದಿದೆ.
ರಾಣೆಬೆನ್ನೂರು: ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು - ರಾಣೆಬೆನ್ನೂರು ಹಾವೇರಿ ಲೆಟೆಸ್ಟ್ ನ್ಯೂಸ್
ದಿಳ್ಳೆಪ್ಪ ದುರಗಪ್ಪ ಮೇಡ್ಲೇರಿ (30) ಹೊಸ ಮನೆ ಕಟ್ಟಿಸುತ್ತಿದ್ದು, ಮಹಡಿ ಮೇಲೆ ನೀರು ಹಿಡಿಯಲು ಹೋಗಿದ್ದಾರೆ. ಈ ಸಮಯದಲ್ಲಿ ವೈರ್ ಕಟ್ ಆಗಿದ್ದು, ಗಮನಿಸದ ಕಾರಣ ಅವರಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನಪ್ಪಿದ್ದಾರೆ.
Man died by current shock
ದಿಳ್ಳೆಪ್ಪ ದುರಗಪ್ಪ ಮೇಡ್ಲೇರಿ (30) ಮೃತಪಟ್ಟ ವ್ಯಕ್ತಿ. ಈತ ಹೊಸ ಮನೆ ಕಟ್ಟಿಸುತ್ತಿದ್ದು, ಮಹಡಿ ಮೇಲೆ ನೀರು ಹಿಡಿಯಲು ಹೋಗಿದ್ದಾರೆ. ಈ ಸಮಯದಲ್ಲಿ ವೈರ್ ಕಟ್ ಆಗಿದ್ದು, ಗಮನಿಸದ ಕಾರಣ ಅವರಿಗೆ ವಿದ್ಯುತ್ ಪ್ರವಹಿಸಿದೆ. ಇದರಿಂದ ದಿಳ್ಳೆಪ್ಪ ದುರಗಪ್ಪ ಮೇಡ್ಲೇರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸದ್ಯ ಈ ಕುರಿತು ರಾಣೆಬೆನ್ನೂರ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.