ಹಾನಗಲ್ (ಹಾವೇರಿ): ಕೊರೊನಾ ವೈರಸ್ ದೇಶ ಬಿಟ್ಟು ಹೋಗುವಂತೆ ರಾಜ್ಯದ ಹಲವು ಮಠ,ಮಂದಿಗಳಲ್ಲಿ ಇಷ್ಟಲಿಂಗ ಪೂಜೆ ನೆರವೇರುತ್ತಿದೆ. ಹಾವೇರಿಯ ಹಾನಗಲ್ ತಾಲೂಕಿನ ಕೂಡಲದ ಗುರುನಂಜೇಶ್ವರ ಮಠದ ಮಹೇಶ್ವರ ಸ್ವಾಮೀಜಿ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ.
ಕೊರೊನಾ ತೊಲಗುವಂತೆ ಇಷ್ಟಲಿಂಗ ಪೂಜೆ ಮಾಡಿದ ಹಾವೇರಿಯ ಮಹೇಶ್ವರ ಸ್ವಾಮೀಜಿ - ಕೂಡಲದ ಶ್ರೀಗುರುನಂಜೇಶ್ವರ ಮಠ
ಈ ಕೊರೊನಾ ಮಾಹಾಮಾರಿಯು ದೂರವಾಗಲಿ ಮತ್ತು ಈ ಜಗದ ಜನರಿಗೆ ಮುಂದಿನ ದಿನಗಳಲ್ಲಿ ನೆಮ್ಮದಿ ದೊರಕುವಂತಾಗಲಿ ಎಂದು ಹಾವೇರಿಯ ಹಾನಗಲ್ ತಾಲೂಕಿನ ಕೂಡಲದ ಗುರುನಂಜೇಶ್ವರ ಮಠದ ಮಹೇಶ್ವರ ಸ್ವಾಮೀಜಿ ಇಷ್ಟಲಿಂಗ ಪೂಜೆ ನೆರವೇರಿಸಿದರು.
ಕೊರೊನಾ ತೊಲಗುವಂತೆ ಇಷ್ಟಲಿಂಗ ಪೂಜೆ ಮಾಡಿದ ಹಾವೇರಿಯ ಮಹೇಶ್ವರ ಸ್ವಾಮೀಜಿ
ಈ ಕೊರೊನಾ ಮಾಹಾಮಾರಿಯು ದೂರವಾಗಲಿ ಮತ್ತು ಈ ಜಗದ ಜನರಿಗೆ ಮುಂದಿನ ದಿನಗಳಲ್ಲಿ ನೆಮ್ಮದಿ ದೊರಕುವಂತಾಗಲಿ ಎಂದು ಸಂಕಲ್ಪ ಮಾಡಿಕೊಂಡರು. ಅಲ್ಲದೆ ತಮ್ಮ ಮಠದಲ್ಲಿರುವ ಭಕ್ತರಿಗೆ ಇಷ್ಟಲಿಂಗ ಪೂಜೆಯನ್ನ ಮಾಡುವಂತೆ ತಿಳಿಸಿದರು.