ಕರ್ನಾಟಕ

karnataka

ETV Bharat / state

ಅಕ್ಕಿಮಠದ ವತಿಯಿಂದ ಪೊಲೀಸರು, ಪೌರಕಾರ್ಮಿಕರಿಗೆ ಊಟದ ವ್ಯವಸ್ಥೆ - ಹಾವೇರಿ ಸುದ್ದಿ

ಅಗಡಿ ಅಕ್ಕಿಮಠದ ವತಿಯಿಂದ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಶಿರಾ, ಉಪ್ಪಿಟ್ಟು ಮತ್ತು ಪಲಾವ್ ವ್ಯವಸ್ಥೆ ಮಾಡಿ ಪೊಲೀಸರು ಹಾಗೂ ಪೌರಕಾರ್ಮಿಕರಿಗೆ ವಿತರಿಸಲಾಯಿತು.

ಅಕ್ಕಿಮಠದ ವತಿಯಿಂದ ಪೊಲೀಸರು,ಪೌರಕಾರ್ಮಿಕರಿಗೆ ಊಟದ ವ್ಯವಸ್ಥೆ

By

Published : Apr 8, 2020, 10:05 PM IST

ಹಾವೇರಿ: ಭಾರತ ಲಾಕ್​ಡೌನ್ ಹಿನ್ನೆಲೆಯಲ್ಲಿ ಬಿಡುವಿಲ್ಲದೆ ಕೆಲಸದಲ್ಲಿ ನಿರತರಾಗಿರೋ ಪೊಲೀಸರು ಹಾಗೂ ಪೌರಕಾರ್ಮಿಕರಿಗೆ ಹಾವೇರಿ ತಾಲೂಕಿನ ಅಗಡಿ ಅಕ್ಕಿಮಠದ ವತಿಯಿಂದ ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಶಿರಾ, ಉಪ್ಪಿಟ್ಟು ಮತ್ತು ಪಲಾವ್ ವ್ಯವಸ್ಥೆ ಮಾಡಿ, ಸ್ವತಃ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಪೊಲೀಸರು ಹಾಗೂ ಪೌರಕಾರ್ಮಿಕರಿಗೆ ಊಟ ಬಡಿಸಿದ್ರು.

ಪೊಲೀಸರು, ಪೌರಕಾರ್ಮಿಕರಿಗೆ ಊಟ ಬಡಿಸಿದ ಸ್ವಾಮೀಜಿ, ಪೊಲೀಸರು ಹಾಗೂ ಪೌರಕಾರ್ಮಿಕರ ಕೆಲಸವನ್ನ ಶ್ಲಾಘಿಸಿದ್ರು.

ABOUT THE AUTHOR

...view details