ಕರ್ನಾಟಕ

karnataka

By

Published : Apr 14, 2020, 12:49 PM IST

ETV Bharat / state

ಲಾಕ್​ಡೌನ್​ ಎಫೆಕ್ಟ್​ : ಸಂಕಷ್ಟದಲ್ಲಿ ಸವಿತಾ ಸಮಾಜ

ಹಾವೇರಿ ಜಿಲ್ಲೆಯ ನೂರಾರು ಕುಟುಂಬಗಳು ಕ್ಷೌರಿಕ ವೃತ್ತಿಯನ್ನು ಜೀವನಾಧಾರ ಮಾಡಿಕೊಂಡಿವೆ. ಆದರೆ ಲಾಕ್​ಡೌನ್​ನಿಂದಾಗಿ ಸೆಲೋನ್‌ಗಳು ಆರಂಭವಾಗಿಲ್ಲ. ದಿನನಿತ್ಯದ ದುಡಿಮೆಯಿಂದ ಜೀವನ ಸಾಗಿಸುವ ಈ ಕುಟುಂಬಗಳು ಇದೀಗ ಸಂಕಷ್ಟಕ್ಕೆ ಸಿಲುಕಿವೆ.

lackdown effect
ಲಾಕ್​ಡೌನ್​ ಎಫೆಕ್ಟ್

ಹಾವೇರಿ : ಲಾಕ್​ಡೌನ್​ ನಿಂದಾಗಿ ಬಡ ಕೂಲಿ ಕಾರ್ಮಿಕರು ಸಣ್ಣ ಸಣ್ಣ ವೃತ್ತಿಗಳನ್ನ ಅವಲಂಭಿಸಿದ ಕುಟುಂಬಗಳು ಜೊತೆಗೆ ಕ್ಷೌರಿಕ ವೃತಿ ಅವಲಂಬಿಸಿಕೊಂಡಿದ್ದ ಸವಿತಾ ಸಮಾಜ ಕೂಡ ಸಂಕಷ್ಟಕ್ಕೆ ಸಿಲುಕಿವೆ.

ಜಿಲ್ಲೆಯ ನೂರಾರು ಕುಟುಂಬಗಳು ಕ್ಷೌರಿಕ ವೃತ್ತಿಯನ್ನು ಜೀವನಾಧಾರ ಮಾಡಿಕೊಂಡಿವೆ. ಆದರೆ ಲಾಕ್​ಡೌನ್​ನಿಂದಾಗಿ ಸೆಲೋನ್‌ಗಳು ಆರಂಭವಾಗಿಲ್ಲ. ದಿನನಿತ್ಯದ ದುಡಿಮೆಯಿಂದ ಜೀವನ ಸಾಗಿಸುವ ಈ ಕುಟುಂಬಗಳು ಇದೀಗ ಸಂಕಷ್ಟಕ್ಕೆ ಸಿಲುಕಿವೆ.

ಜಿಲ್ಲೆಯಲ್ಲಿ ಸವಿತಾ ಸಮಾಜ ಮತ್ತು ಹಡಪದ ಅಪ್ಪಣ ಸಮಾಜದ ಸುಮಾರು ಐದು ನೂರಕ್ಕೂ ಅಧಿಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರ ಸಂಬಂಧಪಟ್ಟ ಇಲಾಖೆ ಸಂಘ ಸಂಸ್ಥೆಗಳು ಈ ಕುಟುಂಬಗಳ ನೋವಿಗೆ ಸ್ಪಂಧಿಸಬೇಕು ಎಂಬುದು ಜನರ ಅಭಿಪ್ರಾಯವಾಗಿದೆ.

ABOUT THE AUTHOR

...view details