ಹಾವೇರಿ:ಭಾರತ ಲಾಕ್ಡೌನ್ ಹಿನ್ನೆಲೆ ಸರ್ಕಾರ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತವಾಗಿ ಉಪಹಾರ, ಊಟ ವಿತರಿಸುವಂತೆ ಆದೇಶಿಸಿತ್ತು.
ಇಂದಿರಾ ಕ್ಯಾಂಟೀನ್ ದುರುಪಯೋಗ ಆರೋಪ: ಊಟ, ಉಪಹಾರಕ್ಕೆ ಹಣ ನಿಗದಿ - ಇಂದಿರಾ ಕ್ಯಾಂಟೀನ್ ದುರುಪಯೋಗ
ಇಂದಿರಾ ಕ್ಯಾಂಟೀನ್ ಆಹಾರದಲ್ಲಿ ದುರುಪಯೋಗ ಕೇಳಿ ಬಂದ ಹಿನ್ನೆಲೆಯಲ್ಲಿ ಇಂದಿನಿಂದ ಊಟ ಮತ್ತು ಉಪಹಾರ ವಿತರಣೆಗೆ ಹಣ ನಿಗದಿ ಮಾಡಿ ಸರ್ಕಾರ ಆದೇಶಿಸಿದೆ.
ಇಂದಿರಾ ಕ್ಯಾಂಟೀನ್ ದುರುಪಯೋಗ: ಹಣ ನಿಗಧಿ ಪಡಿಸಿ ಸರ್ಕಾರ ಆದೇಶ
ಆದರೆ ಸ್ಥಳೀಯ ಜನರಿಂದ ದುರುಪಯೋಗ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಂದಿನಿಂದ ಊಟ ಮತ್ತು ಉಪಹಾರ ವಿತರಣೆಗೆ ಹಣ ನಿಗದಿ ಮಾಡಿ ಸರ್ಕಾರ ಆದೇಶಿಸಿದೆ. ಉಪಹಾರಕ್ಕೆ 5 ರೂ. ಮತ್ತು ಊಟಕ್ಕೆ 10 ರೂ. ದರ ನಿಗದಿ ಮಾಡಲಾಗಿದೆ.