ಕರ್ನಾಟಕ

karnataka

By

Published : Jul 26, 2019, 10:00 PM IST

ETV Bharat / state

ಶಾಸಕರಿಂದ ಹಾವೇರಿ ನಗರಸಭೆ ನೂತನ ಕಟ್ಟಡದ ಉದ್ಘಾಟನೆ

ಕಾರಣಾಂತರಗಳಿಂದ ಉದ್ಘಾಟಿಸದೆ ಮುಂದೂಡಿದ್ದ ಹಾವೇರಿ ನಗರಸಭೆ ನೂತನ ಕಟ್ಟಡವನ್ನು ಶಾಸಕ ನೆಹರೂ ಓಲೇಕಾರ್ ಅವರು ಇಂದು ಉದ್ಘಾಟನೆ ನೆರವೇರಿಸಿದರು.

ನಗರಸಭೆ ನೂತನ ಕಟ್ಟಡದ ಉದ್ಘಾಟಿಸಿದ ಶಾಸಕ ನೆಹರೂ ಓಲೇಕಾರ್

ಹಾವೇರಿ: ಕಾರಣಾಂತರಗಳಿಂದ ಉದ್ಘಾಟಿಸದೆ ಮುಂದೂಡಲಾಗಿದ್ದ ಹಾವೇರಿ ನಗರಸಭೆ ನೂತನ ಕಟ್ಟಡದ ಉದ್ಘಾಟನೆ ಇಂದು ಜರುಗಿತು. ಹಾವೇರಿ ಶಾಸಕ ನೆಹರೂ ಓಲೇಕಾರ್ ಅವರು ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದರು.

ನಗರಸಭೆ ನೂತನ ಕಟ್ಟಡದ ಉದ್ಘಾಟಿಸಿದ ಶಾಸಕ ನೆಹರೂ ಓಲೇಕಾರ್

ಬಳಿಕ ನೆಅವರು ನೂತನ ಕಟ್ಟಡದ ಒಳಾಂಗಣವನ್ನ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ವಾಜಪೇಯಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ನಗರಸಭೆ ಮಾಜಿ, ಹಾಲಿ ಸದಸ್ಯರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

For All Latest Updates

TAGGED:

ABOUT THE AUTHOR

...view details