ಸಿಎಂ ಆಡಿಯೋ ಬಗ್ಗೆ ಕೇಳಿದ್ರೆ ನಂಗೇನೂ ಗೊತ್ತಿಲ್ಲ ಎಂದು ಗುಟುರು ಹಾಕಿದ 'ಗೂಳಿ' - ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್
ಹುಬ್ಬಳ್ಳಿಯಲ್ಲಿ ನಡೆದ ಸಿಎಂ ಸಭೆಯಲ್ಲಿ ಅನರ್ಹ ಶಾಸಕರ ಚರ್ಚೆ ಬಗ್ಗೆ ನಡೆದ ಸಿಎಂ ಆಡಿಯೋ ಲೀಕ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ.
ಸಿಎಂ ಆಡಿಯೋ ಬಗ್ಗೆ ನನಗೆ ಗೊತ್ತಿಲ್ಲ: ಶಾಸಕ ಗೂಳಿಹಟ್ಟಿ ಶೇಖರ್
ರಾಣೆಬೆನ್ನೂರು: ಹುಬ್ಬಳ್ಳಿಯಲ್ಲಿ ನಡೆದ ಸಿಎಂ ಸಭೆಯಲ್ಲಿ ಅನರ್ಹ ಶಾಸಕರ ಚರ್ಚೆ ಬಗ್ಗೆ ನಡೆದ ಸಿಎಂ ಆಡಿಯೋ ಲೀಕ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ.