ಹಾವೇರಿ:ಜಾತ್ರೆಗಳು ಸಾಮರಸ್ಯದ ಸಂದೇಶ ಸಾರುವ ಸಮನ್ವಯ ಸೇತುವೆಗಳಾಗಬೇಕು ಎಂದು ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
ಜನವರಿ 1 ರಿಂದ 6ರವರೆಗೆ ಹುಕ್ಕೇರಿ ಮಠದ ಜಾತ್ರೆ.. - ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ
ಜನವರಿ 1 ರಿಂದ 6ರವರೆಗೆ ಹಾವೇರಿ ಹುಕ್ಕೇರಿ ಮಠದ ಜಾತ್ರೆ ಆಚರಿಸಲಾಗುತ್ತಿದೆ. ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಹುಕ್ಕೇರಿ ಮಠದ ಜಾತ್ರೆ
ಜನವರಿ 1ರಿಂದ 6ರವರೆಗೆ ಹಾವೇರಿ ಹುಕ್ಕೇರಿ ಮಠದ ಜಾತ್ರೆ ಆಚರಿಸಲಾಗುತ್ತಿದೆ. ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.ಈ ಜಾತ್ರೆಗೆ ನಮ್ಮೂರ ಜಾತ್ರೆ ಎಂದು ಶಿರೋನಾಮೆ ಇಡಲಾಗಿದೆ. ಜಾತ್ರೆಯ ಅಂಗವಾಗಿ ಜಾನುವಾರು ಜಾತ್ರೆ ಮತ್ತು ಫಲಪುಷ್ಪಪ್ರದರ್ಶನ ಏರ್ಪಡಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.