ಹಾವೇರಿ:ತ್ರಿಕೋನ ಸ್ಪರ್ಧೆಯಿಂದ ಹಿರೇಕೆರೂರು ಉಪಚುನಾವಣಾ ಅಖಾಡ ರಂಗೇರುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಿ. ಹೆಚ್. ಬನ್ನಿಕೋಡ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದಾರೆ.
ಮತ ಬೇಟೆಗಿಳಿದ ಹಿರೇಕೆರೂರು ಕಾಂಗ್ರೆಸ್ ಅಭ್ಯರ್ಥಿ ಬನ್ನಿಕೋಡ್ - ಹಿರೇಕೆರೂರು ಬಿ ಎಚ್ ಬನ್ನಿಕೋಡ್ ಚುನಾವಣಾ ಪ್ರಚಾರ ಸುದ್ದಿ
ರಂಗೇರಿರುವ ಹಿರೇಕೆರೂರು ಉಪಚುನಾವಣೆ ಅಖಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ. ಹೆಚ್. ಬನ್ನಿಕೋಡ್ ಮತ ಬೇಟೆಗಿಳಿದಿದ್ದು, ಇಂದು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಹಮ್ಮಿಕೊಂಡಿದ್ದಾರೆ.
![ಮತ ಬೇಟೆಗಿಳಿದ ಹಿರೇಕೆರೂರು ಕಾಂಗ್ರೆಸ್ ಅಭ್ಯರ್ಥಿ ಬನ್ನಿಕೋಡ್](https://etvbharatimages.akamaized.net/etvbharat/prod-images/768-512-5129387-thumbnail-3x2-congress.jpg)
ಮತಬೇಟೆಗಿಳಿದ ಹಿರೇಕೆರೂರು ಕೈ ಅಭ್ಯರ್ತಿ ಬನ್ನಿಕೋಡ್
ಮತ ಬೇಟೆಗಿಳಿದ ಹಿರೇಕೆರೂರು ಕಾಂಗ್ರೆಸ್ ಅಭ್ಯರ್ಥಿ ಬನ್ನಿಕೋಡ್
ಇಂದು ಬೆಳಗ್ಗೆ ಹತ್ತು ಗಂಟೆಯಿಂದ ರಾತ್ರಿ ಒಂಭತ್ತು ಗಂಟೆಯವರೆಗೆ ಕ್ಷೇತ್ರ ವ್ಯಾಪ್ತಿಯ ಶ್ರೀರಾಮನಕೊಪ್ಪ, ದೀವಿಗಿಹಳ್ಳಿ, ಬೋಗಾವಿ, ಚಿನ್ನಮುಳಗುಂದ, ಭಾವಾಪುರ, ಯೋಗಿಕೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಬನ್ನಿಕೋಡ್ಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಥ್ ನೀಡಲಿದ್ದಾರೆ.