ಹಾವೇರಿ: ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಜಿಲ್ಲೆಯ ಪುರಸಿದ್ದೇಶ್ವರ ಜಾತ್ರೆಯನ್ನ ರದ್ದುಮಾಡಲಾಗಿದೆ.
ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪುರಸಿದ್ದೇಶ್ವರ ಜಾತ್ರೆ ರದ್ದು
ಹಾವೇರಿ ಜಿಲ್ಲೆಯ ಪುರಸಿದ್ದೇಶ್ವರ ಜಾತ್ರೆಯನ್ನ ರದ್ದುಮಾಡಲಾಗಿದೆ.
ಪುರಸಿದ್ದೇಶ್ವರ ಜಾತ್ರೆ ರದ್ದು
ಪ್ರತಿವರ್ಷ ಯುಗಾದಿ ಅಮವಾಸ್ಯೆಯಿಂದ ಆರಂಭವಾಗುತ್ತಿದ್ದ ಜಾತ್ರಾ ಮಹೋತ್ಸವ ಕುಸ್ತಿ ಪಂದ್ಯಾವಳಿಯೊಂದಿಗೆ ಮುಕ್ತಾಯವಾಗುತ್ತಿತ್ತು. ಆದರೆ ಪ್ರಸ್ತುತ ವರ್ಷ ಕೊರೊನಾ ವೈರಸ್ ಭೀತಿಯಿಂದ ಸಾಮೂಹಿಕ ವಿವಾಹ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನ ರದ್ದುಗೊಳಿಸಲಾಗಿದೆ.
ಇಂದು ನಡೆಯಬೇಕಿದ್ದ ಪುರಸಿದ್ದೇಶ್ವರ ರಥೋತ್ಸವ ಸಹ ರದ್ದಾಗಿದೆ.
Last Updated : Mar 25, 2020, 8:27 PM IST