ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಹಳೆಯ ಕಾಲದ ಹ್ಯಾಂಡ್ ಗ್ರೆನೇಡ್​​ ಪತ್ತೆ : ಸಾರ್ವಜನಿಕರಲ್ಲಿ ಆತಂಕ

ರವಿ ಮುಷ್ಠಿ ಎಂಬುವವರು ಖಾಲಿ ಜಾಗದಲ್ಲಿ ಮನೆ ಕಟ್ಟುವ ಸಲುವಾಗಿ ಸ್ವಚ್ಛ ಮಾಡುವಾಗ ಈ ಹ್ಯಾಂಡ್ ಗ್ರೆನೇಡ್ ದೊರೆತಿದೆ. ದೊಂಬಿ ನಡೆದಾಗ ಮತ್ತು ಯುದ್ಧದ ಸಂದರ್ಭದಲ್ಲಿ ಈ ಹ್ಯಾಂಡ್ ಗ್ರೆನೇಡ್ ಬಳಕೆಯಾಗುತ್ತಿತ್ತು.

ಹಾವೇರಿಯಲ್ಲಿ ಹಳೆಯ ಕಾಲದ ಹ್ಯಾಂಡ್ ಗ್ರೆನೇಡ್​​ ಪತ್ತೆ
ಹಾವೇರಿಯಲ್ಲಿ ಹಳೆಯ ಕಾಲದ ಹ್ಯಾಂಡ್ ಗ್ರೆನೇಡ್​​ ಪತ್ತೆ

By

Published : Jan 20, 2022, 10:02 PM IST

Updated : Jan 20, 2022, 10:47 PM IST

ಹಾವೇರಿ : ಹಳೆಯ ಕಾಲದ್ದು ಎನ್ನಲಾದ ಹ್ಯಾಂಡ್ ಗ್ರೆನೇಡ್ ನಗರದ ನೇತಾಜಿ ನಗರದ ತುಕ್ಕು ಹಿಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹ್ಯಾಂಡ್ ಗ್ರೆನೇಡ್ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹ್ಯಾಂಡ್ ಗ್ರೆನೇಡ್

ರವಿ ಮುಷ್ಠಿ ಎಂಬುವವರು ಖಾಲಿ ಜಾಗದಲ್ಲಿ ಮನೆ ಕಟ್ಟುವ ಸಲುವಾಗಿ ಸ್ವಚ್ಛ ಮಾಡುವಾಗ ಈ ಹ್ಯಾಂಡ್ ಗ್ರೆನೇಡ್ ದೊರೆತಿದೆ. ದೊಂಬಿ ನಡೆದಾಗ ಮತ್ತು ಯುದ್ಧದ ಸಂದರ್ಭದಲ್ಲಿ ಇದು ಬಳಕೆಯಾಗುತ್ತಿತ್ತು. ಈ ಕುರಿತಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಕೈಗೊಳ್ಳುವುದಾಗಿ ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.

ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 20, 2022, 10:47 PM IST

For All Latest Updates

ABOUT THE AUTHOR

...view details