ಕರ್ನಾಟಕ

karnataka

ETV Bharat / state

ಹಾನಗಲ್​, ರಾಣೆಬೆನ್ನೂರಲ್ಲಿ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಕೆ - Ranibennur, Hanagal

ಹುತಾತ್ಮ ಯೋಧರಿಗೆ ಹಾವೇರಿ ಜಿಲ್ಲೆಯ ಹಾನಗಲ್ ಹಾಗೂ ರಾಣೆಬೆನ್ನೂರಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಯೋಧರಿಗೆ ಶ್ರದ್ಧಾಂಜಲಿ

By

Published : Feb 15, 2019, 11:54 AM IST

ಹಾವೇರಿ: ಜಮ್ಮು ಕಾಶ್ಮೀರದಲ್ಲಾದ ಉಗ್ರರ ದಾಳಿಗೆ ಸಿಲುಕಿ ಯೋಧರು ವೀರಮರಣ ಹೊಂದಿದ ಹಿನ್ನೆಲೆ ಹಾವೇರಿ ಜಿಲ್ಲೆಯ ಹಾನಗಲ್ ಹಾಗೂ ರಾಣೆಬೆನ್ನೂರ ಪಟ್ಟಣಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಯೋಧರಿಗೆ ಶ್ರದ್ಧಾಂಜಲಿ

ರಾಣೆಬೆನ್ನೂರು ಮತ್ತು ಹಾನಗಲ್ ಸಾರ್ವಜನಿಕರು, ಉಗ್ರರ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಯೋಧರ ಅತ್ಮಕ್ಕೆ ಶಾಂತಿ ಕೋರಿದರು. ಅಲ್ಲದೇ ಮೊಂಬತ್ತಿ ಬೆಳಗುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸಿದರು. ಜೊತೆಗೆ ಉಗ್ರರ ಈ ಕೃತ್ಯಕ್ಕೆ ತಕ್ಕ ಪ್ರತ್ಯುತ್ತರ ನೀಡುವಂತೆ ಆಗ್ರಹಿಸಿದರು.

ABOUT THE AUTHOR

...view details