ಕರ್ನಾಟಕ

karnataka

ETV Bharat / state

ಅಯ್ಯೋ.. ದುರ್ವಿಧಿಯೇ ಬಣವೆಯಲ್ಲಿ ಅಡಗಿ ಕುಳಿತಿತ್ತಾ ಸಾವು? - ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಇಟಗಿ

ಜಾನುವಾರುಗಳಿಗೆ ಮೇವು ಹಾಕಲು ಬಣವೆಯಲ್ಲಿ ಮೇವು ಹಿರಿಯುತ್ತಿದ್ದ ವೇಳೆ ಮೇವಿನ ಬಣವೆ ಮೈಮೇಲೆ ಬಿದ್ದು ರೈತ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ನಡೆದಿದೆ.

ಬಣವೆ ಬಿದ್ದು ವ್ಯಕ್ತಿ ಸಾವು

By

Published : Aug 11, 2019, 3:55 AM IST

ಹಾವೇರಿ :ಜಾನುವಾರುಗಳಿಗೆ ಮೇವು ಹಾಕಲು ಬಣವೆಯಲ್ಲಿ ಮೇವು ಹಿರಿಯುತ್ತಿದ್ದ ವೇಳೆ ಮೇವಿನ ಬಣವೆ ಮೈಮೇಲೆ ಬಿದ್ದು ರೈತ ಸಾವನ್ನಪ್ಪಿದ ಘಟನೆಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ನಡೆದಿದೆ.

ಬಣವೆ ಬಿದ್ದು ವ್ಯಕ್ತಿ ಸಾವು

ಮುಳಗುಂದ (48) ಮೃತ ರೈತ.ಮನೆಯ ಹಿತ್ತಿಲಿನಲ್ಲಿದ್ದ ಮೇವಿನ ಬಣವೆ ಸತತ ಮಳೆಯಿಂದ ಸಂಪೂರ್ಣ ನೆನೆದು ಹೋಗಿತ್ತು. ಹೀಗಾಗಿ ಮೇವು ಹಿರಿದ ವೇಳೆ ಬಣವೆ ಮೈಮೇಲೆ ಬಿದ್ದು ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಹಲಗೇರಿ ಠಾಣೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ಸಂಬಂಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details