ಹಾವೇರಿ:ನದಿಯಲ್ಲಿ ಈಜಲು ಹೋಗಿ ಅಕ್ಟೋಬರ್ 11ರಂದು ನೀರು ಪಾಲಾಗಿದ್ದ ತಾಲೂಕಿನ ಕರ್ಜಗಿ ಗ್ರಾಮದ ಬಾಲಕನ ಮೃತದೇಹ ಇಂದು ಪತ್ತೆಯಾಗಿದೆ.
ಈಜಲು ಹೋಗಿ ನೀರು ಪಾಲಾಗಿದ್ದ ಬಾಲಕನ ಮೃತದೇಹ ಪತ್ತೆ - ಇತ್ತಿಚಿನ ಹಾವೇರಿ ಸುದ್ದಿ
ನದಿಯಲ್ಲಿ ಈಜಲು ಹೋಗಿ ಅಕ್ಟೋಬರ್ 11ರಂದು ನೀರು ಪಾಲಾಗಿದ್ದ ತಾಲೂಕಿನ ಕರ್ಜಗಿ ಗ್ರಾಮದ ರಾಕೇಶ ಘಾಡಗೆ ಎಂಬ ಬಾಲಕನ ಮೃತದೇಹ ಇಂದು ಪತ್ತೆಯಾಗಿದೆ.
ಈಜಲು ಹೋಗಿ ನೀರುಪಾಲಾಗಿದ್ದ ಬಾಲಕನ ಮೃತದೇಹ ಪತ್ತೆ
ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ನೀರು ಪಾಲಾದ ಬಾಲಕನನ್ನು 15 ವರ್ಷದ ರಾಕೇಶ ಘಾಡಗೆ ಎಂದು ಗುರುತಿಸಲಾಗಿದೆ.
ರಾಕೇಶ, ಕರ್ಜಗಿ ಗ್ರಾಮದ ಬಳಿಯ ವರದಾ ನದಿಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದಾನೆ. ಮೃತದೇಹ ಹಾವೇರಿ ತಾಲೂಕಿನ ಕೋಣನತಂಬಗಿ ಗ್ರಾಮದ ಬಳಿ ನದಿನೀರಲ್ಲಿ ಪತ್ತೆಯಾಗಿದೆ.