ಕರ್ನಾಟಕ

karnataka

ETV Bharat / state

20ಕ್ಕೂ ಅಧಿಕ ಮೇವಿನ ಬಣವೆ ರಾಶಿಗೆ ಬೆಂಕಿ: ಕಂಗಾಲಾದ ರೈತರು - ಹಾವೇರಿಯಲ್ಲಿ ಮೇವಿನ ಬಣವೆಗೆ ಬೆಂಕಿ

15 ಕ್ಕೂ ಅಧಿಕ ರೈತರು ಮೇವಿನ ಬಣವಿ ಮತ್ತು ಗೋವಿನಜೋಳದ ತೆನೆರಾಶಿಗಳಿಗೆ ಬೆಂಕಿ ತಗುಲಿ ಎಲ್ಲವೂ ಸುಟ್ಟು ಕರಕಲಾಗಿದೆ. ಘಟನೆ ಸಂಬಂಧ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

20 ಕ್ಕೂ ಅಧಿಕ ಮೇವಿನ ಬಣವೆ ರಾಶಿಗೆ ಬೆಂಕಿ: ಕಂಗಾಲಾದ ರೈತರು
20 ಕ್ಕೂ ಅಧಿಕ ಮೇವಿನ ಬಣವೆ ರಾಶಿಗೆ ಬೆಂಕಿ: ಕಂಗಾಲಾದ ರೈತರು

By

Published : Mar 16, 2022, 5:28 PM IST

Updated : Mar 16, 2022, 8:36 PM IST

ಹಾವೇರಿ: 20 ಕ್ಕೂ ಅಧಿಕ ಮೇವಿನ ಬಣವೆಗಳು ಮತ್ತು ಮೆಕ್ಕೆಜೋಳದ ಐದು ತೆನೆರಾಶಿಗಳು ಬೆಂಕಿಗಾಹುತಿಯಾದ ಘಟನೆ ತಾಲೂಕಿನ ಬಮ್ಮನಕಟ್ಟಿ ಗ್ರಾಮದಲ್ಲಿ ಸಂಭವಿಸಿದೆ.

15 ಕ್ಕೂ ಅಧಿಕ ರೈತರು ಮೇವಿನ ಬಣವಿ ಮತ್ತು ಗೋವಿನಜೋಳದ ತೆನೆರಾಶಿಗಳನ್ನು ಒಂದೇ ಕಡೆ ಹಾಕಿದ್ದರು. ಸಮೀಪದಲ್ಲಿದ್ದ ವಿದ್ಯುತ್​ ಕಂಬದ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿಕೊಂಡ ಬೆಂಕಿ ಮೇವಿನ ಬಣವೆ ಮತ್ತು ತೆನೆರಾಶಿಗಳನ್ನ ಸುಟ್ಟು ಕರಕಲು ಮಾಡಿದೆ.

20ಕ್ಕೂ ಅಧಿಕ ಮೇವಿನ ಬಣವೆ ರಾಶಿಗೆ ಬೆಂಕಿ: ಕಂಗಾಲಾದ ರೈತರು

ಇದನ್ನೂ ಓದಿ: ಕಲಬುರಗಿ.. ಹೊಟ್ಟೆತುಂಬ ಊಟ ಕೊಡಲಿಲ್ಲವೆಂದು ವೃದ್ಧನ ಹೊಡೆದು ಕೊಂದ ಮಾನಸಿಕ ಅಸ್ವಸ್ಥ!

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ, ಬೆಂಕಿ ನಂದಿಸುವ ಕಾರ್ಯ ನಡೆಸಿದೆ. ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Last Updated : Mar 16, 2022, 8:36 PM IST

ABOUT THE AUTHOR

...view details