ಹಾವೇರಿ:ಭಾನುವಾರ ನಿಧನರಾದ ನಟ ಚಿರಂಜೀವಿ ಸರ್ಜಾಗೆ ಜಿಲ್ಲೆಯ ಹಾನಗಲ್ ತಾಲೂಕಿನ ಹಿರೇಬಾಸೂರಿನಲ್ಲಿ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು.
![in article image in article image](https://etvbharatimages.akamaized.net/etvbharat/prod-images/kn-hvr-07-chiru-sruddanjali-7202143_08062020215658_0806f_1591633618_943.jpg)
ಹಾವೇರಿ:ಭಾನುವಾರ ನಿಧನರಾದ ನಟ ಚಿರಂಜೀವಿ ಸರ್ಜಾಗೆ ಜಿಲ್ಲೆಯ ಹಾನಗಲ್ ತಾಲೂಕಿನ ಹಿರೇಬಾಸೂರಿನಲ್ಲಿ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ನಟ ಚಿರಂಜೀವಿ ಬ್ಯಾನರ್ ಹಾಕಿ, ಮತ್ತೆ ಹುಟ್ಟಿ ಬಾ ಚಿರು ಎಂದು ಘೋಷಣೆ ಕೂಗಿದರು.
ಅಲ್ಲದೆ, ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.