ಹಾವೇರಿ: ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ತುಂತುರು ಮಳೆಯಾಗಿದೆ. ಇದು ಕೆಲವರಲ್ಲಿ ಆತಂಕ ಮೂಡಿಸಿದೆ.
ಹಾವೇರಿಯಲ್ಲಿ ತುಂತುರು ಮಳೆ: ಕೆಲವರಲ್ಲಿ ಆತಂಕ - Haveri News
ಹಾವೇರಿಯಲ್ಲಿ ಸಂಜೆ ಸುರಿದ ತುಂತುರು ಮಳೆ ತಂಪೆರೆದಿದೆ. ಆದರೆ ಮಳೆಯಿಂದ ಕೊರೊನಾ ವೈರಸ್ ಬೇಗ ಹೋಗಲ್ಲ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಸಂಜೆ ಸುರಿದ ತುಂತುರು ಮಳೆ.. ರೈತರ ಮೊಗದಲ್ಲಿ ಮಂದಹಾಸ
ಬಿಸಿಲಿನ ಝಳಕ್ಕೆ ಬೇಸತ್ತ ಜನರಿಗೆ ತುಂತುರು ಮಳೆ ತಂಪು ತಂದಿದೆ. ಆದ್ರೆ ಕೆಲ ಜನರು ಮಳೆಯಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.
ಮಳೆಯಾದರೆ ತಂಪು ವಾತಾವರಣ ನಿರ್ಮಾಣವಾಗುತ್ತೆ. ಇದರಿಂದ ಕೊರೊನಾ ವೈರಸ್ ಬೇಗ ಹೋಗುವುದಿಲ್ಲ ಎಂದು ಆತಂಕಗೊಂಡಿದ್ದಾರೆ.