ಹಾವೇರಿ : ಕೊರೊನಾ ವೈರಸ್ ಭೀತಿಯಿಂದಾಗಿ ಪಡಿತರ ವಿತರಣೆಯಲ್ಲಿ ಉಂಟಾಗಿದ್ದ ಗೊಂದಲ ನಿವಾರಣೆಯಾಗಿದೆ. ಜಿಲ್ಲೆಯಲ್ಲಿ ಈ ಮೊದಲಿದ್ದ ಬೆರಳು ಗುರುತು ಬದಲಾಗಿ ಮೊಬೈಲ್ ಬಳಕೆ ಮಾಡುವ ಮೂಲಕ ಪಡಿತರ ವಿತರಣೆ ಆರಂಭವಾಗಿದೆ.
ಬೆರಳಚ್ಚು ಬದಲು ಮೊಬೈಲ್ಗೆ ಪಾಸ್‌ವರ್ಡ್.. ಗೊಂದಲ ನಿವಾರಿಸಿ ಪಡಿತರ ವಿತರಣೆ..
ಮೊದಲು ಬೆರಳಚ್ಚು ಮಾಡುವ ಮೂಲಕ ಪಡಿತರ ವಿತರಣೆ ಮಾಡಲಾಗುತ್ತಿತ್ತು. ಇದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮೊಬೈಲ್ಗೆ ಪಾಸ್‌ವರ್ಡ್ ಬರುವ ವ್ಯವಸ್ಥೆ ಮಾಡಲಾಗಿದೆ.
ಗೊಂದಲ ನಿವಾರಿಸಿಕೊಂಡು ಪಡಿತರ ವಿತರಣೆ
ಮೊದಲು ಬೆರಳಚ್ಚು ಮಾಡುವ ಮೂಲಕ ಪಡಿತರ ವಿತರಣೆ ಮಾಡಲಾಗುತ್ತಿತ್ತು. ಇದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮೊಬೈಲ್ಗೆ ಪಾಸ್‌ವರ್ಡ್ ಬರುವ ವ್ಯವಸ್ಥೆ ಮಾಡಲಾಗಿದೆ. ಎರಡು ತಿಂಗಳಿಗೆ ಬೇಕಾಗುವ 10 ಕೆಜಿ ಅಕ್ಕಿ, ನಾಲ್ಕು ಕೆಜಿ ಗೋಧಿ ವಿತರಿಸಲಾಗುತ್ತಿದೆ. ಪಡಿತರ ಚೀಟಿದಾರರು ಸಾಲಿನಲ್ಲಿ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಪಡೆಯುತ್ತಿದ್ದಾರೆ.