ಕರ್ನಾಟಕ

karnataka

ETV Bharat / state

ಆತ್ಮ ನಿರ್ಭರ್ ಭಾರತ್​ ಯೋಜನೆಯಡಿ ಅಗತ್ಯ ಪಡಿತರ ವಿತರಣೆ: ತಹಶೀಲ್ದಾರ್​ - Distribution of rations

ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ತಾಲೂಕಿನಲ್ಲಿ ಅಗತ್ಯವಿರುವವರಿಗೆ ಪಡಿತರ ಚೀಟಿ ಇಲ್ಲದೇ ಇದ್ದರೂ ಆಹಾರ ಧಾನ್ಯಗಳನ್ನು ವಿತರಿಸಲಾಗುವುದು ಎಂದು ತಹಶೀಲ್ದಾರ್ ಎರ್ರೀಸ್ವಾಮಿ ಮಾಹಿತಿ ನೀಡಿದ್ದಾರೆ.

Distribution of essential rations under Atma Nirbhar Bharat scheme
ಆತ್ಮ ನಿರ್ಭರ್ ಭಾರತ್​ ಯೋಜನೆಯಡಿ ಅಗತ್ಯ ಪಡಿತರ ವಿತರಣೆ: ತಹಶೀಲ್ದಾರ್​

By

Published : May 28, 2020, 9:07 PM IST

ಹಾನಗಲ್ (ಹಾವೇರಿ): ಭಾರತ ಸರ್ಕಾರದ ಆತ್ಮ ನಿರ್ಭರ್​ ಯೋಜನೆಡಿಯಲ್ಲಿ ಪಡಿತರ ಚೀಟಿ ಹೊಂದದೇ ಇರುವ ಮತ್ತು ವಲಸಿಗ ಕಾರ್ಮಿಕರಿಗೆ 2 ತಿಂಗಳು ಒಬ್ಬ ವ್ಯಕ್ತಿಗೆ 5 ಕೆ.ಜಿ ಅಕ್ಕಿ ಒಂದು ಕುಟುಂಬಕ್ಕೆ 2 ಕೆ.ಜಿ ಕಡ್ಲೆಕಾಳು ವಿತರಿಸಲಾಗುವುದು ಎಂದು ಹಾನಗಲ್ ತಹಶೀಲ್ದಾರ ಎರ್ರೀಸ್ವಾಮಿ ತಿಳಿಸಿದರು.

ಯೋಗ್ಯ ಫಲಾನುಭವಿಗಳು ನಿಮ್ಮ ಸಮೀಪದ ಪಡಿತರ ವಿತರಣಾ ಕೇಂದ್ರಕ್ಕೆ ತೆರಳಿ ಆಧಾರಕಾರ್ಡ್ ಜೊತೆಗೆ ಮೊಬೈಲ್​ಗಳನ್ನ ತೆಗೆದುಕೊಂಡು ಪಡಿತರ ಪಡೆಯುವಂತೆ ಸೂಚಿಸಿದರು. ಪಡಿತರದಿಂದ ಯಾರು ವಂಚಿತರಾಗಬಾರದು, ಎಲ್ಲರಿಗೂ ಪಡಿತರ ದೊಕುವಂತಾಗಲಿ ಎಂದು ಅವರು ತಿಳಿಸಿದರು.

ABOUT THE AUTHOR

...view details