ಹಾವೇರಿ :ಲಾಕ್ಡೌನ್ ಮತ್ತು ಲಾಕ್ಡೌನ್ ಸಡಿಲಿಕೆ ನಂತರ ಇಂದಿರಾ ಕ್ಯಾಂಟೀನ್‌ಗೆ ಬರುವ ಗ್ರಾಹಕರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ.
ಲಾಕ್ಡೌನ್ ಸಡಿಲಿಕೆ ನಂತರ ಇಂದಿರಾ ಕ್ಯಾಂಟೀನ್ನಲ್ಲಿ ಕಡಿಮೆಯಾದ ಗ್ರಾಹಕರ ಸಂಖ್ಯೆ.. - Haveri
ಮೊದ ಮೊದಲು ಗ್ರಾಹಕರಿಗೆ ಆಹಾರ ಪೂರೈಸಲು ಸಾಧ್ಯವಾಗುತ್ತಿರಲಿಲ್ಲ, ಅಷ್ಟು ಬೇಡಿಕೆ ಇತ್ತು. ಆದರೆ, ಕೊರೊನಾ ಬಂದ ನಂತರ ಬೇಡಿಕೆ ಸಾಕಷ್ಟು ಇಳಿಕೆಯಾಗಿದೆ..

ಇಂದಿರಾ ಕ್ಯಾಂಟೀನ್
ಶುಚಿ ಮತ್ತು ರುಚಿ ಆಹಾರಗಳಿಗೆ ಪ್ರಸಿದ್ಧಿಯಾಗಿದ್ದ ಇಂದಿರಾ ಕ್ಯಾಂಟೀನ್ ಗ್ರಾಹಕರ ಕೊರತೆಯನ್ನು ಎದುರಿಸುತ್ತಿದೆ. ಮೊದ ಮೊದಲು ಗ್ರಾಹಕರಿಗೆ ಆಹಾರ ಪೂರೈಸಲು ಸಾಧ್ಯವಾಗುತ್ತಿರಲಿಲ್ಲ, ಅಷ್ಟು ಬೇಡಿಕೆ ಇತ್ತು. ಆದರೆ, ಕೊರೊನಾ ಬಂದ ನಂತರ ಬೇಡಿಕೆ ಸಾಕಷ್ಟು ಇಳಿಕೆಯಾಗಿದೆ.
ಇಂದಿರಾ ಕ್ಯಾಂಟೀನ್‌ಗೆ ಬರುವ ಗ್ರಾಹಕರ ಸಂಖ್ಯೆ ಅರ್ಧದಷ್ಟು ಕಡಿಮೆ..
ಇನ್ನು, ಮೊದಲು ಪಾರ್ಸಲ್ ಸೇವೆ ಇರಲಿಲ್ಲ. ಆದರೆ, ಕೊರೊನಾ ಇರುವ ಕಾರಣ ಈಗ ಪಾರ್ಸಲ್ ವ್ಯವಸ್ಥೆ ಜಾರಿಗೆ ತಂದರೂ ಸಹ ಗ್ರಾಹಕರು ಮೊದಲಿನಂತೆ ಬರುತ್ತಿಲ್ಲ ಎಂದು ಕ್ಯಾಂಟೀನ್ ಮ್ಯಾನೇಜರ್ ಬೇಸರ ವ್ಯಕ್ತಪಡಿಸಿದರು.