ಕರ್ನಾಟಕ

karnataka

ETV Bharat / state

ಹಾವೇರಿ: ನೀರು ಪಾಲಾಗಿದ್ದ ಬಾಲಕನ ಮೃತದೇಹ ಪತ್ತೆ - ಬಾಲಕನ ಮೃತದೇಹ ಪತ್ತೆ

ನಿನ್ನೆ ಎತ್ತಿಗೆ ನೀರು ಕುಡಿಸಲು ಹೋಗಿದ್ದ ವೇಳೆ ಬಾಂದಾರದಲ್ಲಿ 15 ವರ್ಷದ ಬಾಲಕ ಆಕಾಶ ಹೆಸರೂರು ನೀರುಪಾಲಾಗಿದ್ದ. ಇಂದು ಆತನ ಮೃತದೇಹ ಪತ್ತೆಯಾಗಿದೆ.

Dead body found in haveri
ಹಾವೇರಿ: ನೀರು ಪಾಲಾಗಿದ್ದ ಬಾಲಕನ ಮೃತದೇಹ ಪತ್ತೆ

By

Published : Sep 25, 2020, 10:57 AM IST

ಹಾವೇರಿ: ತಾಲೂಕಿನ‌ ನೆಗಳೂರು ಗ್ರಾಮದಲ್ಲಿ ನೀರು ಪಾಲಾಗಿದ್ದ ಬಾಲಕ ಇಂದು ಶವವಾಗಿ ಪತ್ತೆಯಾಗಿದ್ದಾನೆ.

ಬಾಲಕನ ಮೃತದೇಹ ಪತ್ತೆ

ನಿನ್ನೆ ಎತ್ತಿಗೆ ನೀರು ಕುಡಿಸಲು ಹೋಗಿದ್ದ ವೇಳೆ ಬಾಂದಾರದಲ್ಲಿ 15 ವರ್ಷದ ಬಾಲಕ ಆಕಾಶ ಹೆಸರೂರು ನೀರುಪಾಲಾಗಿದ್ದ. ಇಂದು ಸ್ಥಳೀಯರು ಬಾಲಕನ ಮೃತದೇಹವನ್ನು ಪತ್ತೆಹಚ್ಚಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ABOUT THE AUTHOR

...view details