ಹಾವೇರಿ:ಪೊಲೀಸ್ಸಿಬ್ಬಂದಿಯೊರ್ವನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಶಹರ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಸ್ಟೇಷನ್ ಕಚೇರಿ ಕಾರ್ಯವನ್ನು ಪಕ್ಕದಲ್ಲಿರುವ ಟ್ರಾಫಿಕ್ ಪೊಲೀಸ್ ಸ್ಟೇಷನ್ನಿಂದ ನಿರ್ವಹಿಸಲಾಗುತ್ತಿದೆ.
ಪೊಲೀಸ್ ಸಿಬ್ಬಂದಿಗೆ ಕೊರೊನಾ: ಹಾವೇರಿಯ ಶಹರ ಠಾಣೆ ಸೀಲ್ ಡೌನ್ - havri corona news
ಜಿಲ್ಲೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದದೆ. ಆದ್ರೆ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಹೀಗಾಗಿ ಎರಡನೇ ಬಾರಿ ವರದಿ ನೆಗಟೀವ್ ಬಂದರೆ ಸ್ಟೇಷನ್ ಮತ್ತೊಮ್ಮೆ ಸ್ಯಾನಿಟೈಸ್ ಮಾಡಿ ಕಾರ್ಯರಂಭಿಸುವುದಾಗಿ ದೇವರಾಜ್ ತಿಳಿಸಿದರು.
![ಪೊಲೀಸ್ ಸಿಬ್ಬಂದಿಗೆ ಕೊರೊನಾ: ಹಾವೇರಿಯ ಶಹರ ಠಾಣೆ ಸೀಲ್ ಡೌನ್ Corona possitive to policeman i](https://etvbharatimages.akamaized.net/etvbharat/prod-images/768-512-7926377-25-7926377-1594125861373.jpg)
ಶಹರಾ ಠಾಣೆ ಸೀಲ್ಡೌನ್
ಈಗಾಗಲೇ ಠಾಣೆಯನ್ನು ಎರಡು ಬಾರಿ ಸ್ಯಾನಿಟೈಸ್ ಮಾಡಲಾಗಿದೆ. ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಯಾವದೇ ರೋಗಲಕ್ಷಣಗಳಿಲ್ಲ. ಹೀಗಾಗಿ ಮತ್ತೊಮ್ಮೆ ಗಂಟಲು ದ್ರವ ಪರೀಕ್ಷಿಸಿ ಸ್ಟೇಷನ್ ಆರಂಭಿಸುವುದಾಗಿ ಎಸ್ಪಿ ಕೆ.ಜಿ.ದೇವರಾಜ್ ತಿಳಿಸಿದ್ದಾರೆ.
ಶಹರ ಠಾಣೆ ಸೀಲ್ ಡೌನ್
ಜಿಲ್ಲೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದದೆ. ಆದ್ರೆ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಹೀಗಾಗಿ ಎರಡನೇ ಬಾರಿ ವರದಿ ನೆಗಟೀವ್ ಬಂದರೆ ಸ್ಟೇಷನ್ ಮತ್ತೊಮ್ಮೆ ಸ್ಯಾನಿಟೈಸ್ ಮಾಡಿ ಕಾರ್ಯರಂಭಿಸುವುದಾಗಿ ದೇವರಾಜ್ ತಿಳಿಸಿದರು.