ಹಾವೇರಿ:ಜಿಲ್ಲೆಯಲ್ಲಿಂದು 264 ಜನರಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 6,330ಕ್ಕೆ ಏರಿಕೆಯಾಗಿದೆ.
ಹಾವೇರಿ ಜಿಲ್ಲೆಯಲ್ಲಿಂದು 264 ಜನರಿಗೆ ಕೊರೊನಾ..88 ಮಂದಿ ಗುಣಮುಖ - Haveri Corona Report
ಹಾವೇರಿ ಜಿಲ್ಲೆಯಲ್ಲಿಂದು 264 ಜನರಿಗೆ ಕೊರೊನಾ ದೃಢಪಟ್ಟಿದ್ದು, 88 ಜನರು ಸಂಪೂರ್ಣ ಗುಣಮುಖರಾಗಿ ಡಿಶ್ಚಾರ್ಜ್ ಆಗಿದ್ದಾರೆ.
ಇಂದು ಇಬ್ಬರು ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 128ಕ್ಕೆ ಏರಿಕೆಯಾಗಿದೆ. 88 ಜನರು ಸಂಪೂರ್ಣ ಗುಣಮುಖರಾಗಿ ಡಿಶ್ಚಾರ್ಜ್ ಆಗಿದ್ದಾರೆ. ಸದ್ಯ, 956 ಮಂದಿ ಹೋಂ ಐಸೋಲೇಷನ್ ಹಾಗೂ 499 ಜನರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾವೇರಿಯ 52, ಬ್ಯಾಡಗಿ 28, ಹಾನಗಲ್ 33, ಹಿರೇಕೆರೂರು 53, ರಾಣೆಬೆನ್ನೂರು 46, ಸವಣೂರು 12, ಶಿಗ್ಗಾವಿ 38 ಹಾಗೂ ಇತರೆ ಜಿಲ್ಲೆಯಿಂದ ಬಂದ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ.