ಕರ್ನಾಟಕ

karnataka

ETV Bharat / state

ಕೊರೊನಾ ಲ್ಯಾಬ್​ ರಿಫೋರ್ಟ್​ ವಿಳಂಬವಾಗುವುದಿಲ್ಲ: ಬಸವರಾಜ್ ಬೊಮ್ಮಾಯಿ - Basavaraj Bommai

ರ‍್ಯಾಪಿಡ್ ಆಂಟಿಜನ್ ಟೆಸ್ಟ್ ಪ್ರಾರಂಭವಾಗುತ್ತಿದ್ದಂತೆ ಲ್ಯಾಬ್‌ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ನಂತರ ಕೊರೊನಾ ಲ್ಯಾಬ್ ರಿಪೋರ್ಟ್‌ಗಳ ವರದಿ ವಿಳಂಬವಾಗುವುದಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಗೃಹ ಸಚಿವ ಬಸವರಾಜ್ ಬೊಮ್ಮಾಯಿ

By

Published : Jul 22, 2020, 2:12 AM IST

ಹಾವೇರಿ: ರಾಜ್ಯದಲ್ಲಿ ಇನ್ನೇರಡು ದಿನ ಕೊರೊನಾ ಟೆಸ್ಟ್‌ಗಳ ಲ್ಯಾಬ್ ರಿಪೋರ್ಟ್​ ವಿಳಂಬವಾಗಲಿದೆ. ಬಳಿಕ ಕೊರೊನಾ ಲ್ಯಾಬ್ ರಿಪೋರ್ಟ್‌ಗಳ ವರದಿ ವಿಳಂಬವಾಗುವುದಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಹಾವೇರಿಯಲ್ಲಿ ಮಾತನಾಡಿದ ಅವರು, ರ‍್ಯಾಪಿಡ್ ಆಂಟಿಜನ್ ಟೆಸ್ಟ್ ಪ್ರಾರಂಭವಾಗುತ್ತಿದ್ದಂತೆ ಲ್ಯಾಬ್‌ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದರು.

ನೂತನ ಲ್ಯಾಬ್‌ನಲ್ಲಿ ಸಿಬ್ಬಂದಿ ಕೊರತೆ ಇರುವ ಕಾರಣ ಫಲಿತಾಂಶಗಳು ವಿಳಂಬವಾಗುತ್ತಿವೆ. ಬರುವ ದಿನಗಳಲ್ಲಿ ಆಂಟಿಜನ್ ಪರೀಕ್ಷೆಗಳನ್ನ ಹೆಚ್ಚು ಮಾಡುವುದರಿಂದ 24 ಗಂಟೆಯಲ್ಲಿ ಫಲಿತಾಂಶ ಸಿಗಲಿದೆ ಎಂದು ತಿಳಿಸಿದರು.

ABOUT THE AUTHOR

...view details